-
Nijavirabeku
Composer : Shri Tande muddumohana vittala Shri Tande Muddu Mohana dasaru : 1865-1940place: Karigiri (Devarayanadurga)Aradhane : Chaitra Shudda NavamiGurugaLu: Shri Muddu Mohana Vittala Dasaru ನಿಜವಿರಬೇಕು ಸಜ್ಜನರಿಗೆ ಒಂದು ||ಪ||ಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ||ಅ.ಪ|| ಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿ ಚರಿತೆಯ ಮುದದಿ ಕೇಳುವಂಥ [೧] ಮಡದಿ ಮಕ್ಕಳು ತನ್ನ ಒಡ ಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ…
-
Govinda bhajanavali
Composer : Shri Tande muddumohana vittala Shri Tande Muddu Mohana dasaru : 1865-1940place: Karigiri (Devarayanadurga)Aradhane : Chaitra Shudda NavamiGurugaLu: Shri Muddu Mohana Vittala Dasaru ||ಶ್ರೀ ಗೋವಿಂದ ಭಜನಾವಳಿ || ಶ್ರೀ ನಾರಾಯಣ ಜಯಗೋವಿಂದಸದ್ಗುರು ಸಿಂಧೋ ಜಯಗೋವಿಂದ ||ವೈಕುಂಠಾಲಯ ಜಯಗೋವಿಂದಆಶ್ರಿತ ಬಂಧೋ ಜಯಗೋವಿಂದ || ಲಕ್ಷ್ಮೀ ನಾಯಕ ಜಯಗೋವಿಂದದೋಷವಿದೂರ ಜಯಗೋವಿಂದ ||ಬ್ರಹ್ಮೇಶಾರ್ಚಿತ ಜಯಗೋವಿಂದಮತ್ಸ್ಯ ಶರೀರ ಜಯಗೋವಿಂದ || ಕಚ್ಛಪ ರೂಪೀ ಜಯಗೋವಿಂದಮ್ಲೇಂಛ ಕುಠಾರ ಜಯಗೋವಿಂದ ||ಆದಿವರಾಹ ಜಯಗೋವಿಂದಚಿನ್ಮಯ ದೇಹ…
-
Gururaja Gururaja
Composer : Shri Gurujagannatha dasaru ಗುರುರಾಜಾ – ಗುರುರಾಜಾ [ಪ]ಧರಣಿಸುರರ[ಧರಣಿಸುರರು] ನಮಿಪ ಸುರಭೂಜಾ [ಅ.ಪ] ಜ್ಞಾನಿಗಳರಸನೆ – ಧ್ಯಾನಿಪಜನರಿಗೆಜ್ಞಾನವ ಪಾಲಿಸೊ – ಜ್ಞಾನಿಜನನಾಥ [೧] ನೀಚರ ಮನೆಯಲಿ – ಯಾಚಿಪಗೋಸುಗಯೋಚಿಪ ಮನವನು ಮೋಚನೆ ಮಾಡೈ [೨] ಯಾತರೆ ಭವದಲಿ – ಈತೆರ ಬಳಲಿಪಿದಾತನೆ ಗುರುಜಗ – ನ್ನಾಥ ವಿಠಲದೂತಾ [೩] gururAjA – gururAjA [pa]dharaNisurara[dharaNisuraru] namipa suraBUjA [a.pa] j~jAnigaLarasane – dhyAnipajanarigej~jAnava pAliso – j~jAnijananAtha [1] nIcara maneyali – yAcipagOsugayOcipa…
