-
Shri Kavindrara paada
Composer : Shri Lakumeesha [Kurudi Raghavendracharyaru] Shri Kavindra Tirtharu :ವೀಂದ್ರಾರೂಡಪದಾಸಕ್ತಂ ರಾಜೇಂದ್ರಮುನಿಸೇವಿತಮ್ |ಶ್ರೀಕವೀಂದ್ರಮುನಿಂ ವಂದೇ ಭಜತಾಂ ಚಂದ್ರಸನ್ನಿಭಮ್ ||वीन्द्रारूढपदासक्तं राजेन्द्रमुनिसेवितम्।श्रीकवीन्द्रमुनिं वन्दे भजतां चन्द्रसन्निभम्॥Aradhane: Chaitra Shukla NavamiVrundavana : NAVA VRUNDAVANA (ANEGONDI)Ashrama Gurugalu : Sri Vidyadhiraja TirtharuAshrama Shishyaru : Sri Vaageesha Tirtharu ಶ್ರೀ ಕವೀಂದ್ರರ ಪಾದ | ಶ್ರೀ ಕಮಲಕಭಿನಮಿಪೆ |ಶ್ರೀಕರನ ಸ್ತುತಿ ಯೆನಗೆ | ವಾಕು ಕರುಣಿಸಲಿ |ಪ| ಕಾಕು ಜನ ಸಂಗದಲಿ | ನೂಕಿದೆನು…
-
Satyadhyanara nitya smarisi
Composer : Shri Karpara narahari dasaru Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಸತ್ಯಧ್ಯಾನರ ನಿತ್ಯ ಸ್ಮರಿಸಿಕೃತಕೃತ್ಯನು ನೀನಾಗೋ | ಪ | ಮರ್ತ್ಯನೆ ಶ್ರೀಗುರು ಸತ್ಯಜ್ಞಾನ |ಸುತೀರ್ಥರಕರಕಂಜೋತ್ಥರಾದ ಗುರು | ಅ.ಪ | ಸುತ್ತಲ್ ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳ ಚರಿಸಿಮತ್ತಮಾಜಿಯಜ ಹಸ್ತಿಗಣಕೆ ಪಂಚವಕ್ತ್ರರೆಂದು ಕರೆಸಿಛಾತ್ರವರ್ಗ ಸಂಯುಕ್ತರಾಗಿ ಸುಖತೀರ್ಥರ…
-
Anamipe Shri Satyadhyana
Composer : Shri Tande Venkatesha Vittala Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಆನಮಿಪೆ ಶ್ರೀ ಸತ್ಯಧ್ಯಾನ ಯತಿಗಳಿಗೆ | ಪ |ಹೀನೈಕ್ಯಕಾನನ ತನೂನಪಾತನಿಗೆ | ಅ.ಪ | ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳವ್ಯಾಸಸೂತ್ರಾದಿ ಪ್ರಸ್ಥಾನ ತ್ರಯದಲೀದೇಶಿಕರ ವಿದ್ವದ್ ಸಭಾ ಸಮ್ಮೇಳಾದೊಳನಿಲಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದು | ೧ | ಸತ್ಯಜ್ಞಾನಾರ್ಣವ…
