-
Billegaranu aadanu rangayya
Composer : Shri Tande Purandara vittala ಬಿಲ್ಲೆಗಾರನು ಅದನು ರಂಗಯ್ಯ ರಂಗ [ಪ]ಬಿಲ್ಲೆಗಾರನಾಗಿ ಎನ್ನ ಕಾವಲಾದಬಲ್ಲವರ ಭಾಗ್ಯವೋ ಎಲ್ಲವರಿತ ಸ್ವಾಮಿ [ಅ.ಪ] ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹನಿಟಾಗಿ ಧರಿಸಿಪ್ಪ ಅಂಗಿಗಳುನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟಿದ್ದುಜಾಡೇ ಮಾಡುತ ಎನ್ನ ಬೆನ್ಹಿಂದೆ ನಿಂದನು [೧] ನಡುವಿಲಿ ಸುತ್ತಿಹ ಬಣ್ಣದ ಪಟ್ಟೆಯಎಡದಲಿ ಪೊಳೆವುದು ಬಿಲ್ಲೆ ಒಂದುಒಡೆಯ ಎನ್ನಣ್ಣಯ್ಯ ಕರಗಳ ಕಟ್ಟಿಹಬೆಡಗು ಮಾಡುತಲಿ ಬೆನ್ನಟ್ಟಿ ಬಂದನು [೨] ಒಂದೊಂದು ರೂಪದಿ ಒಂದೊಂದು ಭಕುತಗೆಒಂದೊಂದು ಕಾಲದಿ ತೋರುತಲಿಕಂದ ಕೃಷ್ಣ ಏನ್ನ ತಂದೆ ಪುರಂದರ…
-
Sitapate Swami Sitarama
Composer : Shri Prasannavenkata dasaru ಸೀತಾಪತೆ ಸ್ವಾಮಿ ಸೀತಾರಾಮವಾತಜನುತ ಭೂತನಾಥಪತೇ ರಾಮ [ಪ] ಗುಪ್ತ ಗುಣ ತಾಳ ಸಪ್ತಘನ ಮೇಳದೀಪ್ತಕಾಯ ಕುಶಸುಪ್ತಜಯ ರಾಮ [೧] ತಾಟಕಾರಿ ರಘುರಾಮ ಶ್ರೀರಾಮ ಹರೀಹಾಟಕಪುರಪ ನಿಶಾಟಹರ ರಾಮ [೨] ಭರ್ತ ನೇಮ ಪರಿಪೂರ್ತ ನಮೋ ಹರೀಕರ್ತೃ ಪ್ರಸನ್ವೆಂಕಟಾರ್ತಾಶ್ರಯ ರಾಮ [೩] sItApate svAmi sItArAmavAtajanuta BUtanAthapatE rAma [pa] gupta guNa tALa saptaGana mELadIptakAya kuSasuptajaya rAma [1] tATakAri raGurAma shrIrAma harIhATakapurapa niSATahara rAma [2]…
-
Raghupate KaruNamburashe
Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ರಘುಪತೇ ಕರುಣಾಂಬುರಾಶೇ [ಪ ]ದಯಿತಾಯುತಾದ್ಭುತಚರಿತ [ಅ.ಪ] ಇನಕುಲಭೂಷಣ ಮುನಿಜನತೋಷಣಶ್ರುತಿವಿಧೃತಂ ತವ ಚರಿತಂಹೃದಿ ಸತತಂ ಲಸತು || ೧ || ನಿರವಧಿವೈಭವ ನರಪತಿಸಂಭವಶ್ರುತಿವಿಷಯಂ ಮಮ ಹೃದಯಂತ್ವಯಿ ಸದಯಂ ಕಲಯ || ೨ || ವರನಾಮಗಿರೀಶ ನರಹರಿದೇವೇಶಭವ ಶರಣಂ…
