-
Rama Rama Raghurama
Composer : Shri Prasannavenkata dasaru ರಾಮ ರಾಮ ರಘುರಾಮಾ ಎನ್ನಿರೋ [ಪ್]ಪಾಮರನಾದರೂ ನೇಮದಿ ಕರೆದರೆ |ಶ್ರೀ ಮನೋಹರ ಪ್ರೇಮದಿ ಪೊರೆವಾ [ಅ] ಶಬರಿ ಎಂಬ ಮುದುಕಿ ಈ ಶುಭ ನಾಮದಿ |ನಭದಲಿ ಅಭಿಜಿತೆ ಎನಿಸಿಕೊಂಡಳು |ವಿಭುದಜನಕೆ ಪ್ರಭಂಜನ ನಾಮಾ |ಅಭಯವು ಸತತ ನಿರ್ಭಯ ನಿಶ್ಚಿತ [೧] ಕಪಿ ಶಿರೋಮಣಿ ಜಪಿಸೆ ಈ ನಾಮಾಅಪರೂಪ ಭಕುತನ ಪದವಿ ಪಡೆದ |ಪಾಪ ಪ್ರಕೋಪಕೆ ಶಾಪದಿ ಬಳಲಿದ |ತಾಪಸ ಮುನಿಸತಿ ಸ್ವರೂಪ ಪಡೆದಳು [೨] ಎಷ್ಟು ಕಥೆ ಹೇಳಿ ವರ್ಣಿಸಲೀ…
-
Parabomma hariyu taa – Rama Suladi
Composer : Shri Vijayeendra Tirtharu ಅಟ್ಟತಾಳಪರಬೊಮ್ಮ ಹರಿಯು ತಾ ನರರೂಪವ ತಾಳಿದನರನಾದ ದಶರಥನ ವರದೇಹದಲವತರಿಸಿಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮಪರಿತಂದು ವಿಘ್ನವನು ಪರಿಹರಿಸಿದ ಮುನಿವರನಹರುಷದಿಂದ ಪರಮಾನಂದ ಶರಧಿಯ ಲೋಲಾಡಿಸಿದಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ (೧) ಮಠ್ಯಈತನೆಂತು ಯಜ್ಞದ ವಿಘ್ನವ ಪರಿಹರಿಸುವಪೋತ ಮಹಾದ್ಭುತರಂತಿಹ ರಕ್ಕಸರವೀತ ಭಯನಾಗಿ ಕೊಲ್ಲುವುದೆಂತೊಭೂತಳ ಕಚ್ಚರಿ ವಿಜಯೀಂದ್ರ ರಾಮನ ಚರಿತ (೨) ರೂಪಕಜನಕನೆಂಬ ಜನಪತಿಯ ಮನೆಗೆ ಹೋಗಿಜಾನಕಿಯ ಮನಕೆ ಹರುಷವಪ್ಪಂತೆಜನಪದ ಕೈವಾರಿಸುತ್ತಿರೆ ಮನಕೆಅಣಕವಾಡಿ ಶಿವನಧನುವ…
-
Pandunandanarante
Composer : Shri Shyamasundara dasaru on Shri Satyadhyana Tirtharu Shri Satyadhyana Tirtharu : 1872 – 1942॥ आसेतोरातुषाराद्रेर्योदिशो जितवान् मुहुः।सत्यध्यानगुरुः पातु यतीन्द्रैरपि पूजितः॥ಅಸೇತೋರಾತುಷಾರಾದ್ರೇರ್ಯೋದಿಶೋ ಜಿತವಾನ್ಮುಹು: |ಸತ್ಯಧ್ಯಾನಗುರು: ಪಾತು ಯತೀಂದ್ರೈರಪಿಪೂಜಿತ: |Aradhana – Chaitra Shukla AshtamiVrundavana – Pandarapura ಪಾಂಡುನಂದನರಂತೆ ತೋರುತಿಹರುಪಂಡಿತೋತ್ತಮ ಸತ್ಯಧ್ಯಾನ ತೀರಥರು [ಪ] ನಿಜಜ್ಞಾನ ಚಿಹ್ನದಿ ವಿನಯಾದಿ ಸದ್ಗುಣದಿದ್ವಿಜರಾಜ ಸತ್ಕುಲದಿ ಸುಜನ ಗಣದಿ |ಕುಜನ ವರ್ಗವ ನೀಗಿ ವೃಜಿನ ವರ್ಜಿತರಾಗಿಗಜವರದನಂಘ್ರಿಯುಗ ಭಜನ ತತ್ಪರರಾಗಿ [೧] ಧರ್ಮ ಬಲ್ಲವರಾಗಿ…
