Author: Daasa

  • Jayatu Kodanda Rama

    Composer : Shri Purandara dasaru ರಾಗ: ಹಿಂದೋಳ , ಖಂಡಛಾಪುತಾಳ ಜಯತು ಕೋದಂಡರಾಮ ಜಯತು ದಶರಥರಾಮ॥ಪ॥ಜಯತು ಸೀತಾರಾಮ ಜಯತು ರಘುರಾಮ ॥ ಅ ಪ ॥ಜಯತು ಜಯತು ॥ ತಮದೈತ್ಯನನು ಮಡುಹಿ ಮಂದರಾಚಲ ನೆಗಹಿಪ್ರೀತಿಯಿಂದಲೆ ತಂದು ಸಕಲ ಭೂತಳವಕ್ಷೇತ್ರದಿಂದುದ್ಬವಿಸಿ ಮೊರೆಯಿಡುವ ಬಾಲಕನಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ ॥ 1 ॥ ಬಲಿಯ ದಾನವ ಬೇಡಿ ನೆಲವ ಈರಡಿ ಮಾಡಿಛಲದಿಂದ ಕ್ಷತ್ರಿಯರ ಕುಲವ ಹೋರಾಡಿಲಲನೆಗೋಸುಗ ಬಂದ ನೆವದಿಂದ ರಾವಣನತಲೆಗಳನು ಚೆಂಡಾಡಿ ಮೆರೆದ ರಘುರಾಮ ॥ 2 ॥…

  • Alli nodalu Rama

    Composer : Shri Purandara dasaru ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ || ಪ ||ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮ || ಅ.ಪ || ರಾವಣನ ಮೂಲಬಲ ಕಂಡು ಕಪಿಸೇನೆ |ಆವಾಗಲೇ ಬೆದರಿ ಓಡಿದವು ||ಈವೇಳೆ ನರನಾಗಿ ಇರಬೇಡದೆಂದೆಣಿಸಿದೇವ ರಾಮಚಂದ್ರ ಜಗವೆಲ್ಲ ತಾನಾದ || ೧ || ಅವನಿಗೆ ಇವ ರಾಮ ಇವನಿಗೆ ಅವ ರಾಮ |ಅವನಿಯೊಳು ಈಪರಿ ರೂಪವುಂಟೆ ||ಲವಮಾತ್ರದಿ ಅಸುರ ದುರುಳರೆಲ್ಲರು |ಅವರವರು ಹೊಡೆದಾಡಿ ಹತರಾಗಿ ಪೋದರು || ೨ ||…

  • Neela megha shyamana

    Composer : Shri Jayatirtharu ಶ್ರೀ ಜಯತೀರ್ಥರು ” ಜಯರಾಮ ” ಯೆಂಬ ಹರಿಪ್ರಸಾದಾಂಕಿತದಲ್ಲಿ ತಮ್ಮ ಇಷ್ಟ ದೈವವಾದ ಶ್ರೀ ಜಯರಾಮದೇವರ ಕುರಿತು ಮನತುಂಬಿ ಸ್ತೋತ್ರ ಮಾಡುವುದರೊಂದಿಗೆ ವ್ಯಾಸ ಸಾಹಿತ್ಯದ ಜೊತೆಗೆ ಹರಿದಾಸ ಸಾಹಿತ್ಯ ಕ್ಷೇತ್ರವನ್ನೂ ಶ್ರೀಮಂತಗೊಳಿಸಿದ್ದಾರೆ.ಕೃಪೆ: ಶ್ರೀ ನಾಗರಾಜು ಹಾವೇರಿ : ನೀಲಮೇಘ ಶ್ಯಾಮನ ಕೋಮಲಾಂಗನ ಕಂಡೆ ನಾ || ಪ ||ತರುಣ ತರುಣಿಯ ತೇಜವ ಪೋಲುವ |ಸಿರಿ ಮುಕುಟವ ಫಾಲದಿಂ ಮೃಗನಾಭಿ |ತಿಲಕವು ಶೋಭಿಪ ಕೊರಳಾಲಿಯ || ಅ. ಪ || ಭ್ರೂಯುಗಳ ಕಂಗಳು…

error: Content is protected !!