Author: Daasa

  • Sharanu Sharanu Sharanya

    Composer : Shri Purandara dasaru ಶರಣು ಶರಣು ಶರಣ್ಯವಂದಿತಶಂಖಚಕ್ರ ಗದಾಧರ | ಶರಣು ಸರ್ವೇಶ್ವರಅಹೋಬಲ ಶರಣು ಸಲಹೋ ನರಹರಿ [ಪ] ಶೀಲದಲಿ ಶಿಶು ನಿನ್ನ ನೆನೆಯಲು ಕಾಲಲೋತ್ತುತಖಳರನು | ಲೀಲೆಯಿಂದಲಿ ಚಿಟಿಲು ಭುಗಿಭುಗಿ –ಲೆನುತ ಉಕ್ಕಿನ ಕಂಬದಿ |ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು | ಮಾಲೆಯನುಕೊರಳೊಳಗೆ ಧರಿಸಿದ ಜ್ವಾಲನರಸಿಂಹಮೂರ್ತಿಗೆ (೧) ಖಳಖಳಾ ಖಳನೆಂದು ಕೂಗಲುಕೋಟಿ ಸಿಡಿಲಿನ ರಭಸದಿ | ಜಲಧಿಗುಳಗುಳನೆದ್ದು ಉಕ್ಕಲುಜ್ವಲಿತ ಕುಲಗಿರಿ ಉರುಳಲು | ನೆಲನುಬಳಬಳನೆಂದು ಬಿರಿಯಲುಕೆಳಗೆ ದಿಗ್ಗಜ ನಡುಗಲು |ಥಳ ಥಳಾ ಥಳ…

  • Shri Narasimha chitsukhamaya

    Composer : Shri Jagannatha dasaru ಶ್ರೀ ನಾರಸಿಂಹ ಚಿತ್ಸುಖಮಯ ಕಾಯ [ಪ]ದಾನವಾರಣ್ಯಪಾವಕ ವೀತಶೋಕ [ಅ.ಪ.] ಆನತೇಷ್ಟ ಪ್ರದಾಯಕ ನಮಿಸುವೆನು ಸದಾಮೈನಾಕಿಧರ ಬಿಂಬ ಸುರಮುನಿಕದಂಬಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾನೀನೆ ಗತಿಯೆಂಬೆ ಮುನಿಮನ ವನಜ ತುಂಬೆ [೧] ಶ್ರವಣ ಮಂಗಳ ನಾಮಧೇಯ ನಿರ್ಜಿತಕಾಮಸವನ ದ್ವಿತಿಯರೂಪ ವಿಗತಕೋಪಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯ ವಜ್ರನಖಪವಿ ದಂಷ್ಟ್ರದರ್ಶ ಭಾರ್ಗವಿ ರಮಣಗಶನಾ [೨] ಆದಿದೇವಾನಂತ ಮಹಿಮನೇ ನಿಶ್ಚಿಂತಾಕಾದುಕೋ ನಿನ್ನವರ ವಿಬುಧ ಪ್ರವರಾಮೋದಮಯ ಶ್ರೀ ಜಗನ್ನಾಥವಿಠಲರೇಯವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು [೩] SrI nArasiMha…

  • Narasimhana bhajisi

    Composer : Shri Prasannavenkata dasaru ನಾರಸಿಂಹನ ಭಜಿಸಿ ಭವ ಭೀತರು |ತೋರುವಡಗುವ ವಿಭವ ಸುಖಕೆ ನಡುಗೀ (ಪ) ದಾವ ಭವ ವಾರಿಧೀಯೊಳುಂಡುಟ್ಟು ಸತಿ ಸುತರು |ಜೀವದೊಲ್ಲಭರೆಂದು ಕೆಡುವರೊ ಕಣಾ |ದಾವ ನೀರಟ್ಟಿಸಲದೆ ಮಡುವಿಲಿಹ ಜಲ ಚ –ರಾವಳಿಯ ಬಳಲಿಕಿಯ ನೋಡಿ ನಡುಗೀ [೧] ಘೋರಾಟವಿಗೆ ಸಮವಸಾರ ಸಂಸಾರದೊಳು |ಭೂರಿ ಸುಖವೆಂದು ಮೂರ್ಖರು ಕೆಡುವರು |ಕ್ರೂರ ಹುಲಿ ಚೋರ ನಿಭ ತನು ಸಂಬಂಧಿಗಳ ಧರ್ಮ |ಸೂರಿಗಾರರ ಸುಲಿಗಿ ಗಂಜಿ ನಡುಗೀ [೨] ಸ್ವಚ್ಛೋದಕದ ಥೆರೆ ಮರೀಚಕಾ ಜಲಕೆ…

error: Content is protected !!