-
Nambide ninna pada narasimha
Composer : Shri Purandara dasaru ನಂಬಿದೆ ನಿನ್ನ ಪಾದ ನರಸಿಂಹಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ ||೧|| ಹಂಬಲಿಸುವೆನು ಬಲು ನರಸಿಂಹಪಾದ ನಂಬಿದವರನು ಕಾಯೋ ನರಸಿಂಹ ||೨|| ತುಂಬುರು ನಾರದಪ್ರಿಯ ನರಸಿಂಹಚೆಲ್ವ ಶಂಬರಾರಿಯ ಪಿತನೆ […]
-
Baa venkata shailadhipa
Composer : Shri Jagannatha dasaru ಬಾ ವೆಂಕಟ ಶೈಲಾಧಿಪ ಮನ್ಮನಕೆತಡಮಾಡುವುದ್ಯಾಕೆಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆನಮಿಸುವೆ ಪ್ರತಿ ಕ್ಷಣಕೆ [ಪ] ನೀ ಒಲಿದೆನ್ನ ದಯಾವಲೋಕನದಿಪಾವನಮಾಡಲು ದೇವವರೇಣ್ಯ [ಅ.ಪ.] ವೈಕುಂಠಾಧೀಶ ವಿಗತಕ್ಲೇಶಚಿತ್ಸುಖಮಯವಪುಷಆಕಾಶವತ್ ಸರ್ವತ್ರಾವಕಾಶ ಶ್ರೀ ವೆಂಕಟೇಶಶ್ರೀ […]
-
Jai Jai Rama hare
Composer : Shri Varadesha Vittala ಜೈ ಜೈ ರಾಮ ಹರೇ , ಜೈ ಜೈ ಕೃಷ್ಣ ಹರೇರಾಮ ಹರೇ ಹರೇ ರಾಮ ಹರೇ ಕೃಷ್ಣಹರೇ ಹರೇ ಕೃಷ್ಣ ಹರೇ ||ಪ|| ಕೌಸಲ್ಯಜ ವರ […]
