Author: Daasa

  • Kannare kandenayya

    Composer: Shri Purandara dasaru ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ |ಪದ್ಮನಾಭನ್ನ ಅನಂತ ಪದ್ಮನಾಭನ್ನ |ಪ| ಪದ್ಮತೀರ್ಥ ಸ್ನಾನ ಮಾಡಿಪಟ್ಟೆ ಮಡಿಯನುಟ್ಟು ಕೊಂಡುಪಟ್ಟೆ ನಾಮ ಹಾಕಿಕೊಂಡ ಪಾದ ಪದ್ಮವಾ |೧| ಗರುಡ ಗಂಬ ದರ್ಶನ ಮಾಡಿಗರುಡ […]

  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ […]

  • Upadeshada Suladi – Prasannavenkata dasaru

    ಉಪದೇಶದ ಸುಳಾದಿ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ […]

error: Content is protected !!