Author: Daasa

  • Bhojana vidhi suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಭೋಜನವಿಧಿ ಸುಳಾದಿ (ಕರ್ಮದ ಮರ್ಮವನ್ನರಿತು ಹರಿಗೆ ಸಮರ್ಪಿಸುತ್ತ,ಆತ್ಮಯಜ್ಞ ರೂಪವಾದ ಪ್ರಾಣಾಗ್ನಿಹೋತ್ರವನ್ನು ಮಾಡು.ಶುದ್ಧಾನ್ನ ಭೋಜನವನ್ನು ವಿಚಾರಪೂರ್ವಕ ಭುಂಜಿಸಿದರೆ ,ಸದ್ಬುದ್ಧಿ ದ್ವಾರಾ ಜ್ಞಾನ ಭಕುತಿ ವಿರಕ್ತಿ ಮುಕುತಿದೊರೆಯುವುದು.) ರಾಗ: ತೋಡಿ ಧ್ರುವತಾಳ ನಿತ್ಯ ಸಂತೃಪ್ತ ಸರ್ವಸಾರಭೋಕ್ತ ಪುರು –ಷೋತ್ತಮ ಅಚಿಂತ್ಯಮಹಿಮ ಭಕ್ತವತ್ಸಲಸತ್ಯಸಂಕಲ್ಪ ಹರಿಗೆ ನಾನಾ ಉಪಚಾರದಿಂದಭಕ್ತಿ ವೆಗ್ಗಳನಾಗಿ ಮಜ್ಜನಾದಿಯ ಮಾಡಿಚಿತ್ತ ನಿರ್ಮಳದಿಂದ ನಾನಾ ಸೌಖ್ಯವಾಗಿದ್ದಉತ್ತಮ ಪದಾರ್ಥ ಸುಪಕ್ವ ಗೈಸಿಆತ್ಮನ ಮುಂಭಾಗದಲ್ಲಿ ಇಡಿಸಿ ಸ್ತೋತ್ರಗಳಿಂದತುತ್ತು ಸಮರ್ಪಿಸಿ ಧ್ಯಾನ ಮಾಡಿತೆತ್ತಿಗ ನಾನೆಂದು ಅಡಿಗಡಿಗೆ ಹಿಗ್ಗಿ ತನ್ನಸತ್ವ ಪ್ರವೃತ್ತಿಗಳಿಗೆ ಹರಿ ಎಂದುವಿಸ್ತಾರವಾಗಿ…

  • Hampi kshetra suladi – Vijayadasaru

    ಹಂಪಿಕ್ಷೇತ್ರ ಸುಳಾದಿರಾಗ: ಅಭೇರಿ ಧ್ರುವತಾಳದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದುಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದುಈ ಕ್ಷೇತ್ರದಲ್ಲಿ ಇದ್ದ ಫಲಕೆ ಅಲ್ಲಿನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆನಿಕ್ಷೇಪವೆನ್ನಿ ಸದಾ ವಂಶಾವಳಿಗೇನಕ್ಷತ್ರ ಮಳಲು ಮಳಿಯ ಹನಿ ಕಡಲ ಥೆರೆವೃಕ್ಷ ಜಾತಿಗಳೆಲೆ ಎಣಿಸಬಹುದುಲಕ್ಷಣವುಳ್ಳ ಪುಣ್ಯಗಣಣೆ ಮಾಡುವರಾರುಅಕ್ಷಯವಾಗುತಿಪ್ಪದು ದಿನದಿನಕೇಕುಕ್ಷಿಗೋಸುಗ ಇಲ್ಲಿ ಬಹು ಕಾಲವಿದ್ದರೂಮೋಕ್ಷಸಾಧನವಲ್ಲ ದುರುಳರಿಗೆದಕ್ಷಿಣಾಧೀಶ ಈ ಪರಿ ಇದ್ದವರ ವೈದುಶಿಕ್ಷಿಸುವನು ಜನುಮ ಜನುಮದಲ್ಲಿಚಕ್ಷುಶ್ರವಣಶಾಯಿ ವಿಜಯವಿಠ್ಠಲನಂಘ್ರಿರಕ್ಷೆಯಿಂದ ದಾಸನ್ನ ರಕ್ಷಿಸುವ ಉಮೇಶ || ೧ || ಮಟ್ಟತಾಳ ಒಂದು ದಿವಸ ಮುಕುಂದನು ತನ್ನಯಮಂದಗಮನೆ ಸಹಿತಾನಂದದಲ್ಲಿ ಖಗೇಂದ್ರವಾಹನನಾಗಿಬಂದನು…

  • Vamana Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತವಾಮನ ಸುಳಾದಿರಾಗ: ನಾಟ ಧ್ರುವತಾಳವಾಮನ ವಟು ಇಂದ್ರಾನುಜ ಉಪೇಂದ್ರನೆಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿಹೇಮ ಯಜ್ಞೋಪವೀತಹೇಮಮೇಖಳ ಪೊಳೆವಹೇಮ ಕೌಪೀನಧರ ಕ್ಷೇತ್ರರಮಣಾವ್ಯೋಮಗಂಗಾ ಜನಕ ಹಸ್ತ ಛತ್ರ ಕಮಂಡಲಸೋಮ ಸನ್ನಿಭ ಪೂರ್ಣ ಗುಣಗಣ ನಿಲಯಾಕಾಮಿತ ಫಲವೀವ ಕರುಣಾನಿಧಿಸಾಮಗಾಯನ ಪ್ರೀತ ಸುಜನರ ಮನೋರಥಸಮಸ್ತ ಲೋಕನಾಥ ಗರುಡು ವರೂಥಭೀಮ ದೈತ್ಯಹರಣ ವಿಜಯವಿಠ್ಠಲ ನಿ –ಸ್ಸೀಮ ಮಹಿಮ ಸುರ ಸ್ತೋಮವಿನುತಪಾದ || ೧ || ಮಟ್ಟತಾಳಬಲಿರಾಯನು ಬಹಳ ಬಲವಂತನಾಗಿಬಲರಾತಿ ಮಿಕ್ಕ ಬಲಿಷ್ಠರಾದವರಕಲಹದೊಳೋಡಿಸಿ ಛಲದಲ್ಲಿ ಅವರಬಲು ಪದವಿಗಳನು ಶೆಳೆದು ತೆಗೆದುಕೊಂಡುಬಿಲ್ಲುಗಾರರಿಗೆ ವೆಗ್ಗಳನಾಗಿ ಚರಿಸಿಇಳಿಯೊಳಗಾರಿಗೆ ಅಳುಕದಲಿರುತಿರಲುಜಲಜ…

error: Content is protected !!