-
Narasimha Suladi – Jaya Jaya
Composer : Shri Vijaya dasaru , Raga:Revati ಶ್ರೀವಿಜಯದಾಸಾರ್ಯ ವಿರಚಿತಶ್ರೀನಾರಸಿಂಹದೇವರ ಸುಳಾದಿರಾಗ: ರೇವತಿಧ್ರುವತಾಳಜಯ ಜಯ ಜಯಾವೆಂದು ಜಗದೋತ್ಪಾದಕ ವಾಯುವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆಭಯ ಬಟ್ಟವನಂದದಿ ಘನ್ನತನವನ್ನೆ ಬಿಟ್ಟುತ್ರಯಲೋಕ ನಗುವಂತೆ ಬಾಯಿದೆರೆದೆಯೋನಯನಂಗಳು ನೋಡಿದರೆ ವಿಶಾಲಾಯತ ಸೀತಳಾದಯಾರಸ ಪೂರ್ಣವಾಗಿ ನಿತ್ಯ ವೊಪ್ಪುತಲಿವೆವ್ಯಯರಹಿತ ವಿದೇನೆಂಬೆನೊ ಅಖಿಳರ ಓಡಿಸುವಲಯಕಾರಿಯಂತೆ ಕಿಡಿ ಉದುರಿಪ ಬಗೆ ಏನುನಯವಾಗಿ ನಿನ್ನ ಪಾದಾ ಗಾಯನ ಗತಿಗೆ ನಿ –ರ್ಣಯ ಮಾಡಲಾರದೆ ಸುರರು ಮರುಳಾಹುತಿಹ್ಯರುಅಯುತಾಯುತಾ ನಿಯತಾ ಸಿಡಿಲು ಗರ್ಜನೆ ಮಿಗಿಲುಸಯವಾಗಿ ಭೋ ಎಂದು ಕೂಗಿ ಕೆಂಗೆಡಿಪದೇನುಹುಯಲಿಟ್ಟು ಜಗವೆಲ್ಲ ಒಂದಾಗಿ ಕರೆದರೆಪಯೋಬಿಂದಿನಷ್ಟು…
-
Ahobila Narasimha Suladi – Gopala dasaru
Raga:Mohana ಶ್ರೀ ಗೋಪಾಲದಾಸಾರ್ಯ ವಿರಚಿತಅಹೋಬಿಲ ನರಸಿಂಹದೇವರ ಸುಳಾದಿರಾಗ: ಮೋಹನಧ್ರುವತಾಳಅನಂತನ್ನ ನೋಡಿ ಅಗಣಿತ ಗುಣಗಣನಅನಂತನ್ನ ಪಾಡಿ ಆಗಮಾದಿ ನುತನಅನಂತನ್ನ ಬೇಡಿ ಅನಿಮಿತ್ಯ ಬಾಂಧವನಅನಂತನ್ನ ತಿಳಿ ಅಧಿಕಾರಾನುಸಾರಅನಂತ ಜನರ ಪೊರೆವಾ ಅನಂತ ರೂಪನಾಗಿಅನಂತನೇವೆ ಅಹೋಬಲ ನಾರಸಿಂಹನಾಗಿಅನಂತ ಪರಿಯಾ ತುತಿಪೊ ಆ ಮಾರ್ಕಾಂಡೇಯ ಗೊಲಿದುಅನಂತ ಮೂರ್ತಿ ತೋರಿ ಆತನ ವ್ರತವ ಗೆಲಿಸಿಅನಂತ ಸಿರಿ ಅಜಭವಾದ್ಯರಿಂದಲಿನ್ನುಅನಂತ ಪರಿಯಲ್ಲಿ ಸ್ಮರಿಸಿ ಕೊಳುಖತಲಿಪ್ಪಆನಂತ ಗಿರಿವಾಸ ಗೋಪಾಲವಿಟ್ಠಲಅನಂತ ನಿಂದಲಿ ಅನಂತ ತೀರ್ಥ ಉಂಟು || ೧ || ಮಟ್ಟತಾಳ ಭವನಾಶನ ಮಾಳ್ಪಾ ಭಾಗೀರಥಿ ಜನಕಭವನಾಶಿನಿ ತೀರ್ಥದಲ್ಲಿ ತಾನೆ…
-
Narasimha Suladi – Duritavana kutari
Composer : Shri Jagannatha dasaru , Raga:Revati ಶ್ರೀ ಜಗನ್ನಾಥದಾಸಾರ್ಯ ವಿರಚಿತಶ್ರೀ ಲಕ್ಷ್ಮೀನೃಸಿಂಹ ಸುಳಾದಿರಾಗ: ರೇವತಿ ಧ್ರುವತಾಳದುರಿತವನಕುಠಾರಿ ದುರ್ಜನ ಕುಲವೈರಿಶರಣಾಗತವಜ್ರಪಂಜರ ಕುಂಜರ –ವರಸಂರಕ್ಷಕ ಜನ್ಮಮರಣರಹಿತ ಮಹಿತಪರಮಕರುಣಾ ಸಿಂಧು ಭಕುತಬಂಧುಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣಹರಿಯೆ ಕ್ಷರಾಕ್ಷರಪುರುಷೋತ್ತಮಉರುಗಾಯ ವೈಕುಂಠವರಮಂದಿರ , ಚಂದಿರ –ತರಣಿಕೋಟಿಸಂಕಾಶ ವಿಮಲಕೇಶಧುರದೊಳಗರ್ಜುನನ ತುರಗನಡೆಸಿದ ಸಂ –ಗರ ಭಯಂಕರ ಲೋಕೈಕವೀರನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆಮೊರೆಹೊಕ್ಕ ದಾಸಗೆ ಬಂದ ಭಯವಪರಿಹರಿಸಿ ಸೌಖ್ಯವ ಕರುಣಿಸು ದಯದಿಂದಸರ್ವರಂತರ್ಯಾಮಿ ಲೋಕಸ್ವಾಮಿಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆಅರಿದೆನೊ ನೀನೆಮ್ಮ ಪೊರೆವುದೀಗಸರುವಕಾಮದ ಜಗನ್ನಾಥವಿಠ್ಠಲ ಭಕ್ತ –ಪರಿಪಾಲಕನೆಂಬ ಬಿರುದು…
