Author: Daasa

  • Narasimha Suladi – Veerasimhane

    Composer : Shri Vijayadasaru , Raga: Kalyani ಶ್ರೀ ವಿಜಯದಾಸಕೃತ ಶ್ರೀ ನರಸಿಂಹ ಸುಳಾದಿರಾಗ : ಕಲ್ಯಾಣಿಧ್ರುವತಾಳವೀರಸಿಂಹನೆ ನಾರಸಿಂಹನೆ ದಯ ಪಾರಾವಾರನೆ ಭಯ ನಿವಾರಣ ನಿರ್ಗುಣಸಾರಿದವರ ಸಂಸಾರ ವೃಕ್ಷದ ಮೂಲಬೇರರಸಿ ಕೀಳುವ ಬಿರಿದು ಭಯಂಕರಘೋರಾವತಾರ ಕರಾಳವದನ ಅ –ಘೋರದುರಿತಸಂಹಾರ ಮಾಯಾಕಾರಕ್ರೂರ ದೈತ್ಯರ ಶೋಕ ಕಾರಣ ಉದುಭವಈರೇಳು ಭುವನ ಸಾಗರದೊಡಿಯಾಆ ರೌದ್ರ ನಾಮಾ ವಿಜಯವಿಠ್ಠಲ ನರಸಿಂಗವೀರ ರಸಾತುಂಗ ಕಾರುಣ್ಯಪಾಂಗ || ೧ || ಮಟ್ಟತಾಳಮಗುವಿನ ರಕ್ಕಸನು ಹಗಲಿರುಳು ಬಿಡದೆಹಗೆಯಿಂದಲಿ ಹೊಯ್ದ ನಗಪನ್ನಗ ವನಧಿಗಗನ ಮಿಗಿಲಾದಅಗಣಿತಬಾಧಿಯಲಿನೆಗೆದು ಒಗದು ಸಾವು…

  • Narasimha Namisuveno

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||प्रकटीकृतटीकॊक्तिर्मकटीकृतमायिराट् ।चकृताव्यासतत्वज्ञमकरींद्र कृपामयि ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಅನ್ಯರಿಂದಲಿ ಸುಖವಾಯಿತೆಂಬುದಕ್ಕಿಂತನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತಕಣ್ಣಿಲ್ಲದಿರುವ ಕುರುಡ ಮೇಲಯ್ಯಾ |ಪುಣ್ಯ ಪಾಪವರಿಯದೆ ಬದುಕುವ ಮನುಜನಿಗಿಂತ |ನಾಯಿ ಕುನ್ನಿ ಲೇಸಯ್ಯಾ |ಕುಲ…

  • Ena Helali Narahari

    Composer : Shri Vadirajaru ಏನ ಹೇಳಲಿ ನರಹರಿ ನಿನ್ನ ಮಹಿಮೆಯನು || ಪ ||ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ || ಅ.ಪ || ಸಚ್ಚಿದಾನಂದನ ಪಾದಾರವಿಂದವ |ಮೆಚ್ಚಿ ಹಸನಾಗಿರುವೆಂದಡೆ ||ಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಯಲಿ |ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ || ೧ || ವಾಸುದೇವನ ಗುಣಂಗಳ ಸ್ತುತಿಸದೆ ದು – |ರಾಸೆಯೊಳು ಬಿದ್ದು ಕಾಡಿಸುವದೆ ||ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ |ಏಸು ಬಾರಿ ತೀಡಿದರೆ ನೀಟಾಗುವುದೇ || ೨ || ಸಾಧು ಸಜ್ಜನರ…

error: Content is protected !!