-
Narayana Narayana
Composer : Shri Purandara dasaru ನಾರಾಯಣ ನಾರಾಯಣ ನಾರಾಯಣ ನಾರಾಯಣನಾರಾಯಣನ್ಯಾರೆ ಪೇಳೆ ಸಖಿ |ಪ| ಕ್ಷೀರಸಾಗರದಲ್ಲಿ ಶಯನವ ಮಾಡಿದಆದಿನಾರಾಯಣ ನೋಡೆ ಸಖಿ |ಅ.ಪ.| ಕಾಲಿಲ್ಲದಲೆ ಓಡಿ ಎವೆ ಇಕ್ಕದಲೆ ನೋಡಿಮಿಂಚಿನಂತೆ ಹೊಳೆಯುವನ್ಯಾರೆ ಸಖಿವೇದವ […]
-
Idu Enanga mohananga
Composer : Shri Purandara dasaru Toravi Rathotsava – Vaishaka Pournima ಇದು ಏನಂಗ ಮೋಹನಾಂಗ |ಮದನಜನಕ ತೊರವೆಯ ನರಸಿಂಹ ||ಅ.ಪ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ |ಬರಿದೆ ಏತಕೆ ಬಾಯ್ತೆರೆದೆ […]
-
Mahadadi Deva Namo
Composer : Shri Purandara dasaru ಮಹದಾದಿದೇವ ನಮೋಮಹಾ ಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನಾರಸಿಂಹ ||ಪ.||ನಾರಸಿಂಹ ನಾರಸಿಂಹ ತರಣಿಗುಬ್ಬಸವಾಗೆ ತಾರಾಪತವು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು |ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆನಾರಸಿಂಹ ನಾರಸಿಂಹ ||೧|| […]
