-
Haripada Prarthane Suladi – Mohana dasaru
ಶ್ರೀ ಮೋಹನದಾಸಾರ್ಯ ವಿರಚಿತಶ್ರೀಹರಿಪಾದ ಪ್ರಾರ್ಥನಾ ಸುಳಾದಿ( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ ,ಹರಿಪಾದದಿ ರತಿ ಕೊಡಲು ಪ್ರಾರ್ಥನೆ )ರಾಗ: ಕಾಂಬೋಧಿ ಧ್ರುವತಾಳ ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ –ಮಾತುರದಿಂದ ದುರ್ವಾರ್ತಿ ಕೇಳುತಲಿದೆನೇತುರ ನಿನ್ನ ಮೂರ್ತಿಯ […]
-
Panchabheda Taratamya Suladi – Mohana dasaru
” ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ ” , ಸುಳಾದಿ ,ಶ್ರೀ ಮೋಹನದಾಸರ ರಚನೆ , ರಾಗ: ಹಂಸಧ್ವನಿ ಧ್ರುವತಾಳ ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ […]
-
Indira deviya ramana baa
Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, […]
