Author: Daasa

  • Atma Nivedana Suladi – Shripadarajaru

    ಶ್ರೀ ಶ್ರೀಪಾದರಾಜ ವಿರಚಿತ ಆತ್ಮನಿವೇದನೆ ಸುಳಾದಿರಾಗ: ಪಂತುವರಾಳಿಧ್ರುವತಾಳಅನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊಅನಂತ ಕಾಲದಲ್ಲಿ ನಿನ್ನನೇನೆನಿಸದೆ ಮೂರುಖನಾದೆನೊಅನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊಅನಂತ ಕಾಲದಲ್ಲಿ ದಾವ ಪುಣ್ಯದಿಂದ ಬಂದು ಇಂದೂನಿನ್ನವ ನೆನಿಸಿದೆ ಆವ ಪುಣ್ಯವೆನ್ನ ಮನನಿನ್ನಲ್ಲೆರಗಿತು ನೋಯದಂತೆಎನ್ನ ಪೊರೆದು ಪಾಲಿಸೊದೀನನಾಥ ಸಿರಿ ರಂಗವಿಟ್ಠಲಾ || ೧ || ಮಠ್ಯತಾಳ ಅನ್ನಕೆ ಪ್ರದ್ರಾವಣ ದೇಹ ನಿಮಿತ್ಯಅನ್ನಕೆ ಶೋಕಾಸಿ ಎನೆ ಮಾಡಿಅನ್ನದ ಲೋಭ ಆಶುಭದ ಲಾಭಅನ್ನಕೆ ನನ್ನದು ನಾನೆಂಬ ಹಮ್ಮುಅನ್ನಕೆ ಯಾವನ್ನಕ ನಿನ್ನ ಚರಣರತಿ ದೊರಕೊಳ್ಳದೊಉನ್ನತ ಗುಣ ಪರಿಪೂರ್ಣ…

  • Mahime salade

    Composer : Shri Vyasarajaru Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಮಹಿಮೆ ಸಾಲದೆ ಇಷ್ಟೇ |ಮಹಿಮೆ ಸಾಲದೆ || ಪ || ಅಹಿಶಯನನ ಒಲುಮೆಯಿಂದ |ಮಹಿಯೊಳೆಮ್ಮ ಶ್ರೀಪಾದರಾಯರ || ಅ.ಪ || ಮುತ್ತಿನ ಕವಚ ಮೇಲ್ಕುಲಾಯಿ |ನವರತ್ನ…

  • Barayya yadukulatilaka

    Composer : Shri Vadirajaru ಬಾರಯ್ಯ ಯದುಕುಲತಿಲಕತೋರಯ್ಯ ನಿನ್ನ ಮುದ್ದು ಮುಖವ |ಓರಂತೆ ಮುದ್ದಿಸಿ ಯಶೋದೆಕುಮಾರನೆ ಬಾರೆಂದಳೈ ||ಪ|| ಅಂದವಾದ ನಿನ್ನ ಮುದ್ದು ಮುಖದಚೆಂದವನ್ನು ತಾ ನೋಡಿ |ಕಂದಿಕುಂದಿ ಇಂದಿರೆಯು ಮರುಳಾಗಿಕಂದ ನಿನ್ನ ಪೊಂದೇನೆಂದಳೈ ||೧|| ಕೃಷ್ಣ ನಿನ್ನ ಮಕ್ಕಳಾಟಿಕೆಶ್ರೇಷ್ಠರಿಗೆ ಮೋಹನವಾಯಿತು |ದುಷ್ಟ ಮತ ಮಾತಂಗಕ್ಕೆಅಟ್ಟುವೊ ಸಿಂಹದ ಮರಿಯೆ ||೨|| ಇಂಥ ಹಯವದನ ನಾಇಂಥ ದೇವರ ನಾ ಕಾಣೆ |ಪಂಥವೇನೊ ಎನ್ನ ಕೂಡೆ ದಿನಮಣಿತಿಂತಿಣಿಯೆ ಬಾರೆಂದಳೈ ||೩|| bArayya yadukulatilakatOrayya ninna muddu muKava |OraMte muddisi…

error: Content is protected !!