-
Sallado Krishna sallado
Composer : Shri Purandara dasaru ಸಲ್ಲದೋ ಕೃಷ್ಣ ಸಲ್ಲದೋಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ [ಪ] ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವುದು (೧) ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿಪಾವಕನುರಿಗೆ ನೀನೊಪ್ಪಿಸಿ ಕೊಡುವುದು (೨) ಕುಶಲದಿ ಬಣ್ಣಿಸಿ ಬರೆದ ಚಿತ್ತಾರವಮಸಿ ಮಣ್ಣು ಮಾಡಿ ನೀ ಕೆಡಿಸುವುದು (೩) ಬಹುಕಾಲ ಮುದ್ದಿಸಿ ಕಲಿಸಿ ಮಾತುಗಳಗಿಳಿಯ ಸಾಕಿ ಬಾವುಗಳಿಗೆ ಒಪ್ಪಿಸುವುದು (೪) ಕರುಣಿಸು ಸಿರಿ ಪುರಂದರ ವಿಠ್ಠಲ ನಮ್ಮಹಿರಿಯ ಮಾಡಿ ಮತ್ತೆ ಕಿರಿದು…
-
Sampattu ninagindu posadayite
Composer : Shri Vijayadasaru ಸಂಪತ್ತು ನಿನಗಿಂದು ಪೊಸದಾಯಿತೆ |ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ] ಪಾಲು ಮೊಸರು ಕದ್ದು ಗೋವಳರೆಂಜಲನುಂಡು |ತಾಳ ಫಲಗಳ ಮೆದ್ದದು ಮರದಿಯಾ ||ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು (೧) ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |ಕೊಂಡು ಭಂಡಾಗಿ ಇದ್ದದು ಮರದಿಯಾ ||ತಂಡ ತಂಡದಲಿಪ್ಪ ವೈಭೋಗ ವಾಹನ |ತೋಂಡರು ಕರ ಮುಗಿದು ಕೊಂಡಾಡುವ ಭರವೊ (೨) ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |ವತಿಯಲ್ಲಿ…
-
Daishikanatha Shri Susheelendra
Composer : Shri Shyamasundara dasaru Shri Susheelendra Tirtharu : 1912-1926Aradhane : Ashada Shukla TritiyaVrundavana – Hosarittiಸುಧಾದ್ಯಮಲಸದ್ಭೋದಂ ಸುಕೀರ್ತಿವಿಲಸದ್ದಿಶಮ್ |ಸುಧೀಸಂಸ್ತುತ್ಯಸುಗುಣಂ ಸುಶೀಲೇಂದ್ರ ಗುರುಂ ಭಜೇ |सुधाद्यमलसद्भॊदं सुकीर्तिविलसद्दिशम् ।सुधीसंस्तुत्यसुगुणं सुशीलॆंद्र गुरुं भजॆ । ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು [ಪ] ಚಿತ್ತಜ ಮಾರ್ಗಣ | ಮತ್ತಗಜಾಂಕುಶರಿತ್ತಿ ಸನ್ಮಂದಿರ ಭೋ [೧] ಸದ್ಧರ್ಮಶೀಲ | ಶುದ್ಧಸ್ವಭಾವಮಧ್ವಮತಾಬ್ಧಿ ವಿಭೋ [೨] ಶ್ರೀಮನೋವಲ್ಲಭ | ಶಾಮಸುಂದರ ಸುಪ್ರೇಮ ಸತ್ಪಾತ್ರ ಪ್ರಭೋ [೩] daiSikanAtha |…
