-
Nanda nandane Aravinda
Composer : Shri Harapanahalli Bheemavva ನಂದನಂದನೆ ಅರವಿಂದದಳಾಕ್ಷನೆವಂದಿಸುವೆ ಪಾದಾರವಿಂದಗಳಿಗೀಗ [ಪ] ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟುಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾಮದಡ ಬುದ್ಧಿಲಿ ನಿನ್ನ ಮರೆತು ಕಳೆವೆನೊ ಕಾಲ [೧] ಭೂತಳದೊಳು ಸಲಹೋ ದಾತರೆಲ್ಲಿಹರಿನ್ನುಮಾತುಳಾಂತಕನೆ ಈ ಮಾತ ಪೇಳೆನಗೆಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ-ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ [೨] ವಾಸುಕೀಶಯನನ ವರವ ಪಡೆಯದೆ ನಾಮೋಸಹೋದೆನೊ ಈ ಸಂಸಾರದೊಳು ಸಿಲ್ಕಿಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನಘಾಸಿ ಮಾಡದೆ…
-
Naa ninnolanya beduvudilla
Composer : Shri Purandara dasaru ನಾ ನಿನ್ನೊಳನ್ಯ ಬೇಡುವುದಿಲ್ಲ , ಎನ್ನಹೃದಯ ಕಮಲದೊಳು ನಿಂದಿರು ಹರಿಯೆ [ಪ] ಶಿರ ನಿನ್ನ ಚರಣಕೆ ಎರಗಲಿಚಕ್ಷು ಸದಾ ನಿನ್ನನೆ ನೋಡಲಿ ಹರಿಯೆಕರ್ಣ ಗೀತಂಗಳ ಕೇಳಲಿ ನಿನ್ನನಿರ್ಮಾಲ್ಯ ನಾಸವಾಘ್ರಾಣಿಸಲಿ ಹರಿಯೆ [೧] ನಾಲಿಗೆ ನಿನ್ನ ಕೊಂಡಾಡಲಿ, ಎನ್ನಕರಗಳೆರಡು ನಿನ್ನ ಅರ್ಚಿಸಲಿ ಹರಿಯೆಚರಣ ತೀರ್ಥ ಯಾತ್ರೆ ಮಾಡಳಿ, ಎನ್ನಮನ ನಿನ್ನ ಅನುದಿನ ಸ್ಮರಿಸಲಿ ಹರಿಯೆ [೨] ಬುದ್ಧಿ ನಿನ್ನೊಳು ಬೆರೆತ್ಹೋಗಲಿ, ಎನ್ನಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆಭಕ್ತ ಜನರ ಸಂಗವಾಗಲಿ, ಪುರಂದರವಿಠಲನೆ ಇಷ್ಟೇ…
-
Bandya vittala badavanalli
Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ ತಿಲಕ |ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ||೧|| ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು |ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ||ಸಿರಿಗಂಧ ಲೇಪವು ಶ್ರೀವತ್ಸುರ ಕಿರುಡೊಳ್ಳು |ವರಕಟಿಗೆ ಗಂಟೆ ಪರಿಪರಿಯ ಡಾಮವ ಸುತ್ತಿ ||೨|| ಮುಂಗೈಯ ಕಡಗ ಸರಪಳಿ ತೋಳು…
