-
Halavu jeevanava ondele
Composer : Shri Kanakadasaru ಹಲವು ಜೀವನವ ಒಂದೆಲೆ ನುಂಗಿತು ||ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ|| ಪ || ಹರಿಯ ನುಂಗಿತು ಹರ ಬ್ರಹ್ಮರ ನುಂಗಿತುಸುರರಿಗುಂಟಾದ ದೇವರ ನುಂಗಿತುಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವಹರಿಯ ಬಳಗವ ಒಂದೆಲೆ ನುಂಗಿತು || ೧ || ಎಂಟು ಗಜವನು ನುಂಗಿ ಕಂಟಕರೈವರ ನುಂಗಿಉಂಟಾದ ಗಿರಿಯ ತಲೆಯ ನುಂಗಿತುಕಂಟವ ಪಿಡಿದು ಬ್ರಹ್ಮನ ನುಂಗಿತೆಲೊ ದೇವಎಂಟಾರು ಲೋಕ ಒಂದೆಲೆ ನುಂಗಿತು || ೨ || ಗಿಡವ ನುಂಗಿತು ಗಿಡದೊಡತೊತ್ತಿಯನು ನುಂಗಿತುಗಿಡುವಿನ ತಾಯಿ ತಂದೆಯ…
-
Onde koogalate
Composer : Shri Purandara dasaru ಒಂದೇ ಕೂಗಳತೆ ಭೂ ವೈಕುಂಠ || ಪ ||ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ || ಅಂಬರೀಷನು ದ್ವಾದಶಿವ್ರತವ ಮಾಡಲುಡೊಂಬೆಯ ಮಾಡಿದ ದುರ್ವಾಸನುಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು || ೧ || ಕರಿರಾಜ ವನದಲಿ ಉಳುಹೆಂದು ಕೂಗಲುತ್ವರದಿಂದಲಿ ಬಂದು ಕಾಯ್ದು ತಾನುಕರುಣಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿಂ ಬಂದುದು || ೨ || ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಿ ಅಕ್ಷಯವಿತ್ತನುಕಪಟನಾಟಕ ಕೃಷ್ಣ ಪುರಂದರವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ ||…
-
Hari chitta Satya
Composer : Shri Purandara dasaru ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾನಮ್ಮ ನರಚಿತ್ತಕ್ಕೆ ಬಂದದ್ದು,ಲವಲೇಶ ನಡೆಯದು [ಪ] ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವುದು ಹರಿ ಚಿತ್ತವಯ್ಯ (೧) ಕುದುರೆ ಅಂದಣ ಆನೆ ಬಯಸೋದು ನರಚಿತ್ತಪದಚಾರಿಯಾಗೋದು ಹರಿ ಚಿತ್ತವಯ್ಯ (೨) ವಿಧವಿಧ ಯಾತ್ರೆಯ ಬಯಸೋದು ನರಚಿತ್ತಒದಗಿ ಬರುವ ರೋಗ ಹರಿ ಚಿತ್ತವಯ್ಯ (೩) ಸದಾ ಅನ್ನದಾನವ ಬಯಸೋದು ನರಚಿತ್ತಉದರಕ್ಕೆ ಅಳುವುದು ಹರಿ ಚಿತ್ತವಯ್ಯ (೪) ಧರಣಿಯ ಆಳಬೇಕೆಂಬುದು ನರಚಿತ್ತಪರರ ಸೇವಿಸುವುದು ಹರಿ ಚಿತ್ತವಯ್ಯ (೫) ಪುರಂದರ ವಿಠಲನ…
