Author: Daasa

  • Endige ninna paada

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಎಂದಿಗೆ ನಿನ್ನ ಪಾದ ಕಾಂಬೆ ರಂಗಎಂದಿಗೆ ನಿನ್ನ ಪಾದ ಕಾಂಬೆ [ಪ] ಎಂದಿಗೆ ನಿನ್ನ ಪಾದ ಕಾಂಬೆ ಭಕುತಿಯಿಂದಅಂದಿಗೆ ಭವಪಾಶ ತುಂಡೆ ರಂಗ [ಅ.ಪ] ಇಂದಿರದೇವಿ…

  • Madhava Madhusudana

    Composer : Shri Purandara dasaru ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ [ಪ] ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ [೧] ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ-…

  • Karunakara neenembuvadyatako

    Composer : Shri Purandara dasaru ಕರುಣಾಕರ ನೀನೆಂಬುವದ್ಯಾತಕೊ |ಭರವಸೆ ಇಲ್ಲೆನಗೆ [ಪ]ಪರಿ ಪರಿಯಲಿ ಈ ನರ ಜನ್ಮವನೆತ್ತಿ ತಿರುಗಿ ತಿರುಗಿಮನ ಕರಗಿಸುವುದ ಕಂದು {ಅ.ಪ} ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |ಪೊರೆದವ ನೀನಂತೆ ||ಅರಿತು ವಿಚಾರಿಸಿ ನೋಡಲದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ [೧] ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ಹರಿ ಕಾಯೊ ||ಸರಸಿಜಾಕ್ಷನೇ ಸರಸ ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ [೨] ಮರಣ ಕಾಲದಲಿ ಅಜಮಿಳಗೊಲಿದೆ |ಗರುಡಧ್ವಜನೆಂಬ ಬಿರುದಿನಿಂದ ||ವರ ಬಿರುದುಗಳು ಉಳಿಯಬೇಕಾದರೆ |ತ್ವರಿತದಿ ಕಾಯೋ…

error: Content is protected !!