Author: Daasa

  • Sakala kaladi maadida

    Composer : Shri Vijayadasaru ಸಕಲ ಕಾಲದಿ ಮಾಡಿದ ಕರ್ಮವು |ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ [ಪ] ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |ಸ್ತೋತ್ರಗಳ ಮಾಡಲಿ ಕೊಂಡಾಡಲಿ ||ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿಹೋತ್ರವನು ಮಾಡಿ ಹಿತವಾಗಿ ನುಡಿಯಲಿ ||೧|| ದಾನವನು ಮಾಡಲಿ ದಾಕ್ಷಿಣ್ಯವಾಗಲಿ |ಮೌನವನು ಮಾಡಲಿ ಮಾತಾಡಲಿ ||ಕಾನನವ ಸೇರಲಿ ಕಂಡಲ್ಲಿ ತಿರುಗಲಿ |ಏನೇನು ಚರಿತೆಗಳ ಮಾಡುತಿರಲಿ ||೨|| ಪುಣ್ಯವಾದರು ಲೇಸೆ ಪಾಪವಾದರು ಹರಿ |ಮನ್ನಿಸಿ ತಾನೀಗ ತೆಗೆದುಕೊಂಡು ||ತನ್ನ ಸಮೀಪದಿ ಇಟ್ಟುಕೊಂಡು ಅವನಘನ್ನ ಮೂರುತಿ ವಿಜಯವಿಠ್ಠಲ ಪೊರೆವ…

  • Neenyako ninna hangyako

    Composer : Shri Purandara dasaru ಹರಿ ನಿನ್ನ ಸ್ಮರಣೆಯ ಸ್ಮರಿಸಲುದುರಿತ ಪೀಡಿಪುದುಂಟೆಅರಿತು ಭಜಿಪರಿಗೆಲ್ಲ ಕೈವಲ್ಯಜೋಕೆಕರುಣವರಿತು ತನ್ನ ಮಗನ ಕೂಗಿದವಗೆಮರಣಕಾಲದಿ ಒದಗಿದೆ ಶ್ರೀಪುರಂದರವಿಠಲ || ನೀನ್ಯಾಕೊ ನಿನ್ನ ಹಂಗ್ಯಾಕೋ , ನಿನ್ನನಾಮದ ಬಲವೊಂದಿದ್ದರೆ ಸಾಕೋ [ಪ] ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗಆದಿ ಮೂಲ ಎಂಬ ನಾಮವೆ ಕಾಯ್ತೋಪ್ರಹ್ಲಾದನ ಪಿತ ಬಾಧಿಸುತಿರುವಾಗನರಹರಿಯೆಂಬ ನಾಮವೆ ಕಾಯ್ತೋ (೧) ಬಾಲೆಯ ಸಭೆಯಲಿ ಸೀರೆಯ ಸೆಳೆವಾಗಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋಯಮನ ದೂತರು ಬಂದು ಅಜಾಮಿಳನೆಳೆವಾಗನಾರಾಯಣ ಎಂಬ ನಾಮವೆ ಕಾಯ್ತೋ (೨) ಆ ಮರ…

  • Ninagyaru sariyilla

    Composer : Shri Purandara dasaru ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೇಹರಿ ಭಕ್ತರಿಗೆ ತೋರಿಕೊಟ್ಟ ಉಪಾಯ ಒಂದೇಪುರಂದರ ವಿಠಲನೆಂದು ಭೋವಿಟ್ಟುಕರೆವ ಉಪಾಯವೊಂದೇ || ನಿನಗ್ಯಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ |ಪ| ಒಂದೇ ಗೂಡಿನೊಳಗಿದ್ದು ಒಂದು ಕ್ಷಣವಗಲದೆಎಂದೆಂದೂ ನಿನ್ನನು ಪೊಂದಿರುವೆಬಂಧ ವಿಷಯಗಳಿಗೆನ್ನನೊಪ್ಪಿಸುವುದುಇಂದು ನಿನಗೆ ಇದು ಉಚಿತಲ್ಲವೊ ದೇವ |೧| ಪರಸತಿಗಳುಕಲು ಪರಮಪಾಪಿಷ್ಠನೆಂದುಪರಿಪರಿ ನರಕಕ್ಕೆ ಸೇರಿಸುವೆಪರಸತಿಯೊಲುಮೆ ನಿನಗೆ ಒಪ್ಪಿತೊ ದೇವದೊರೆತನಕಂಜಿ ನಾ ಶರಣೆಂಬೆನಲ್ಲದೆ |೨| ನಿನ್ನ ಧ್ಯಾನವನು ನಾ ನಿನ್ನ ಪ್ರೇರಣೆಯಿಂದಅನಂತಕರ್ಮವ ನಾ ಮಾಡಿದೆಇನ್ನಾದರು…

error: Content is protected !!