Author: Daasa

  • Neere torele

    Composer : Shri Vadirajaru ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿನ ಕೃಷ್ಣನ |ಪ| ಕಾಲಲಂದುಗೆ ಕಡಗ ಕಂಕಣ ಲೋಲ ಉಡುಪಿಗೆ ಬಂದನಬಾಲ ಲೀಲೆಯ ಜಗಕೆ ತೋರಿದ ಗೋಪಾಲ ಉಡುಪಿನ ಕೃಷ್ಣನ |೧| ಕಡೆವ ಕಡೆಗೋಲು ನೇಣು ಸಹಿತಲಿ ಹಡಲಿನೊಳಗಿಂದ ಬಂದನಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿನ ಕೃಷ್ಣನ |೨| ಮುದ್ದು ಮುಖದವ ಮೂರು ಜಡೆಯಲಿ ಇದ್ದ ಉಡುಪಿನ ಸ್ಥಳದಲಿಒದ್ದು ಶಕಟನ ಆದಿಗುರುಗಳ ಮುದ್ದು ಉಡುಪಿನ ಕೃಷ್ಣನ…

  • Animitta bandhu

    Composer : Shri Prasannavenkata dasaru [Slight variation in audio] ಅನಿಮಿತ್ತ ಬಂಧು ಅತಿದಯಾಸಿಂಧುಆನತ ನಾನೆಂದು ಅಭಯ ನೀಡಿಂದು [ಪ.] ಮಧು ಕೈಟಭಾರಿ ಮುರಾಂತಕೋದಾರಿಮದನೋದ್ ಭವಕಾರಿ ಮನ್ನಿಸೆನ್ನನುದಾರಿ (೧) ವೈಕುಂಠ ಸದನ ವಜ್ರಾಭರಣಶ್ರೀಕರವದನ ಸಲಹೆನ್ನನುದಿನ (೨) ಬಿಸಜಜನಯ್ಯ ಬರುಹಿ ಸುರಯ್ಯಪ್ರಸನ್ವೆಂಕಟಯ್ಯ ಪಾಪವಾರಿಸಯ್ಯ (೩) animitta baMdhu atidayAsiMdhuAnata nAneMdu aBaya nIDiMdu [pa.] madhu kaiTaBAri murAMtakOdArimadanOd BavakAri mannisennanudAri (1) vaikuMTha sadana vajrABaraNaSrIkaravadana salahennanudina (2) bisajajanayya baruhi surayyaprasanveMkaTayya pApavArisayya (3)

  • Baro Krishna

    Composer : Shri Krishna vittala ಬಾರೊ ಕೃಷ್ಣ ಬಾರೊ ಕೃಷ್ಣಬಾರೊ ಕೃಷ್ಣ ಮನದಸದನಕೆ (ಪ) ತೋರೊ ಕೃಷ್ಣ ತೋರೊ ಕೃಷ್ಣತೋರೊ ಕೃಷ್ಣ ಚರಣ ಬಡವಗೆ (ಅ) ಶಿರವ ನಿಡುವೆ ಚರಣದಲ್ಲಿದುರಿತಹರಣ ಕರುಣಭರಿತನೆಸಿರಿಯ ರಮಣ ನೀರಜ ಸುಗುಣಸುರರ ಪೊರೆವ ಧರಣಿ ಧರಿಪನೆ (೧) ಸಿರಿಯಮದದಿ ಮರೆತೆ ನಿನ್ನಕರೆದು ಪೊರೆಯೊ ಶರಣ ರಕ್ಷಕಾಅರಿಯೆ ಮಹಿಮೆ ತರಳನಾನುತೊರೆಯೆ ಅಳಿವೆ ಕ್ಷೇಮ ಧಾಮನೆ (೨) ವೇದವಿನುತ ಮೋದಭರಿತಸಾಧುಚರಿತ ಆದಿ ಕಾರಣಾಮಂದಮತಿಯು ಕುಂದನಳಿದುತಂದೆ ಕಾಯೊ ಬಂಧನೀಡ್ವನೇ (೩) ನೀರಜಾಕ್ಷ ವಾರಿನಿಲಯಸೂರಿಗಮ್ಯ ಪೂರ್ಣಧಾಮನೆಸರ್ವನಾಮ ಸರ್ವಕರ್ಮಸರ್ವ…

error: Content is protected !!