-
Tulasi devi namisi
Composer : Shri Gurugovinda dasaru ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ||ಪ|| ಅಲವ ಬೋಧರ ಹೃದಯ ವಾಸ |ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ |ಗೆಲಿಸು ಎನ್ನ ಭವದ ತಾಪ ||ಅ.ಪ.|| ಹರಿಯ ನಯನಧಾರೆ ಸಂಭವೇ |ಕಾಯೆ ತಾಯೆ ಸಿರಿಯ ರಮಣ ನಮಿತ ಪ್ರೀಯಳೇ ||ವರ ಸುವರ್ಣ ಪುಷ್ಪವಮಿತ |ಎರಮಿಸಿ ಬೇಡಿದಾರು ಹರಿಯು ಒಪ್ಪ ನಿಮ್ಮದಳ |ವಿರಹಿತವಾದ ಪೂಜೆಯನ್ನ [೧] ಸರಸಿಜಾಕ್ಷಿ ನಿನ್ನ ಮೃತ್ತಿಕಾ |ಫಾಲದಲ್ಲಿ ಧರಿಸುವರ…
-
Enendu bannisuveno
Composer : Shri Mahipati dasaru ಏನೆಂದು ಬಣ್ಣಿಸುವೆನೊ ನಾನು |ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ||ಪ|| ಜಲದಿ ಮಥನದಿ ಅಮೃತ ಕಲಶ ಬರೆಕಂಡು ಅತಿ |ಜಲಜಾಂಬಕನ ಪ್ರೇಮಾಂಜಲ ಉದರಲು |ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ |ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು ||೧|| ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ |ಶಿರದಲಾಂತರು ಪರಮ ಹರುಷದಿಂದ |ಸಿರಿಸರಸ್ವತಿ ಗಿರಿಜೆ ನಿರುತ ನಿನ್ನಯ ವ್ರತದಿ |ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು ||೨|| ನೋಡಿದರೆ ದುರಿತ ಕುಲ…
-
Ettidalaratiya
Composer : Shri Harapanahalli Bheemavva ಎತ್ತಿದಳಾರತಿಯಾ ಶ್ರೀ ತುಳಸಿಗೆ |ಭಕ್ತಿ ಭಾವಗಳಿಂದಲಿ ||ಪ|| ಎತ್ತಿದಳಾರತಿ ಸತ್ಯಾಧರ್ಮನ ರಾಣಿ |ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.|| ಗಂಧ ಪರಿಮಳ ಪುಷ್ಪವು |ಪಾಂಚಾಲಿ ತಾ ವೃಂದಾವನವ ಪೂಜಿಸಿ ||ದುಂಡು ಮಲ್ಲಿಗೆ ಕರ್ಪೂರ ದೀಪ ಧೂಪಗಳಿಂದ |ಇಂದ್ರ ನಂದನ ಸತಿ ಒಂದೇ ಮನಸಿನಲಿ || ೧ || ಹಾರ ಕೇಯೂರಗಳ|ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ||ಚಾರು ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ |ವಾರಿಜನಾಭನ ತೋರು ತೋರು ಎನುತಲಿ ||…
