Author: Daasa

  • Tulasamma enagoliyamma

    Composer : Shri Rama dasaru Bade Sahebaru – 1882 – Jolada Hedagi of Devadurga Taluk, Raichur District. ಉಗಾಭೋಗತುಲಸಿಯಿರಲು ತುರುಚಿಯನು ತಂದೆಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆರಾಜ ಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾತೊರೆದೆಬಾವನ್ನವಿರಲು ಬೇವಿನ ನೆಳಲೊಳೊಗೊರಗಿದೆತಾಯಿಯ ಮಾರಿ ತೊತ್ತು ತರುವ ಮಾನವನಂತೆಪುರಂದರವಿಠಲ ನೀನಿರಲನ್ಯತ್ರ ದೈವಗಳ ಎಣಿಸಿದೇ || ತುಳಸಮ್ಮ ಎನಗೊಲಿಯಮ್ಮವಿಲಸಿತ ವಿಮಲೆ ನೀ ಕಲ್ಯಾಣ ಮಾಡೆನಗೆ [ಪ] ನಿಲಯ ನಿಲಯದಲಿ ನಿಂದು ಭಕ್ತಕುಲವನುದ್ಧರಿಸಿದಿ ಇಂದುಮುಖಿಮಲಿನ ಹರಣೆ ದಯಸಿಂಧು ಅಹಕುಲವನುದ್ಧರಿಸೆನ್ನ ಹೊಲೆಯ…

  • Tulasi stotra Suladi

    Composer : Shri Purandara dasaru ಧ್ರುವತಾಳಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು |ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ |ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ-ಮಂತ ಶ್ರೀ ಪುರಂದರವಿಠ್ಠಲ ವೈಕುಂಠವ ನೀವ || ೧ || ಮಟ್ಟತಾಳಆದಿವಾರದಿ ಸಂಜೆಯಲಿ ರಾತ್ರಿಯಲಿ |ಅಂಗಾರಕ ಶುಕ್ರವಾರದಲ್ಲಿ |ಆದಿತ್ಯ ಸೋಮಗ್ರಹಣ ಅಮವಾಸ್ಯೆ ಹುಣ್ಣಿವೆ |ದ್ವಾದಶಿಯಲಿ ಸಾದರಾರ್ಚಿತ ಜಯಂತಿಗಳಲಿ |ವೈಧೃತಿ ವ್ಯತಿಪಾತ ಸಂಕ್ರಾಂತಿಗಳಲಿ ಶ್ರೀ ಪು-ರಂದರವಿಠ್ಠಲ ಮುನಿವ ಶ್ರೀ ತುಲಸಿಯ ತೆಗೆದರೆ || ೨ || ತ್ರಿಪುಟಿ…

  • Tatva suvvali – Tulasi stotra

    Composer : Shri Jagannatha dasaru ಶ್ರೀ ತುಲಸೀ ಸ್ತುತಿ ಬೃಂದಾವನಿ ಜನನಿ ವಂದಿಸುವೆ ಸತತ ಜ –ಲಂಧರನ ರಾಣಿ ಕಲ್ಯಾಣಿ ಶ್ರೀ ತುಳಸೀ || ೧ || ಜಲಜಾಕ್ಷನಮಲ ಕಜ್ಜಲಬಿಂದು ಪೀಯೂಷ –ಕಲಶದಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ –ತುಲಸಿ ನೀನೆಂದು ಕರೆಸಿದಿ || ೨ || ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನನಾ ತುತಿಸಿ ಕೈಯ ಮುಗಿವೆನು | ಮುಗಿವೆ ಎನ್ನಯ ಮಹಾ –ಪಾತಕವ ಕಳೆದು ಪೊರೆಯಮ್ಮ || ೩ || ನೋಡಿದವ ದುರಿತ…

error: Content is protected !!