Author: Daasa

  • Avareetiyinda nee enna

    Composer : Shri Vadirajaru ಆವ ರೀತಿಯಿಂದ ನೀಯೆನ್ನ ಸಲಹುವಿ |ಶ್ರೀವಿಭು ಹಯವದನ ||ಪ|| ಈ ವಿಧ ಭವದೊಳು ಇಷ್ಟು ಬವಣೆ ಪಟ್ಟೆತಾವರೆದಳನಯನ ಹಯವದನ ||ಅ|| ಅಂಗನೆಯರಲ್ಲಿ ಅಧಿಕ ಮೋಹದಿಂದಅಂಗಶೃಂಗಾರ ಮಾಡಿ |ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ |ಭಂಗಕ್ಕೆ ಗುರಿಯಾದೆನೊ, ಹಯವದನ ||೧|| ಕಾಮನ ಬಾಧೆಯ ತಾಳಲಾರದೆ ಕಂಡ |ಕಾಮಿನಿಯರನು ಕೂಡಿ |ನೇಮ ನಿಷ್ಠೆಯ ಬಿಟ್ಟು, ನಿನ್ನನೆ ಭಜಿಸದೆ |ಪಾಮರನಾದೆನೊ, ಹಯವದನ ||೨|| ಹೀನಗುಣಗಳೆಲ್ಲ ಹಯಮುಖ ದೇವನೆ |ನೀನೆಣಿಸದಲೆ ಕಾಯೊ |ಜ್ಞಾನಿಗಳರಸನೆ ದಯವಿಟ್ಟು ನಿನ್ನನ್ನೇ |ಧ್ಯಾನಿಸುವಂತೆ ಮಾಡೋ,…

  • Dhanyanadeno naa

    Composer : Shri Jayesha vittala on Shri Appavaru Shri Ibharamapura appavaruPeriod – 1789-1869Janma nama – Ibharamapura KrishnacharyaruUpadesha Gurugalu – Rayaru (Svapna)Place – Ibharamapura near MantralayaPunya Tithi – Shravana Shudda Triteeyahanumantaarchakam soumyam raaGavEndrO gurO: priyam |appEti naamnaa viKyaatam kRuShNaachaarya gurum bhajE | ಧನ್ಯನಾದೆನೋ | ನಾ ಧನ್ಯನಾದೆ ಸನ್ |ಮಾನ್ಯರೊಡೆಯ ಶ್ರೀ ಕೃಷ್ಣವರ್ಯನ,ಪಾವನ್ನ ಮೂರ್ತಿ ನೋಡಿ ||೧|| ಕನಸಿನಲ್ಲಿ ಯೀ |…

  • Guru Satyavararemba

    Composer : Shri Jagannatha dasaru Shri Satyavara Thirtha: 1794 – 1797Aradhana – Shravana Shuddha SaptamiVrundavana – SantebidanooruAshrama Gurugalu : Sri Satyasandha TirtharuAshrama Shishyaru : Sri Satyadharma Tirtharuಶ್ರೀಸತ್ಯಸಂಧಸಿಂಧೂತ್ಥಃ ಶ್ರೀಸತ್ಯವರಚಂದ್ರಮಾಃ |ಪ್ರಾರ್ಥಿತಾರ್ಥಪ್ರದೋ ನಿತ್ಯಂ ಭೂಯಃ ಸ್ಯಾತ್ ದೃಷ್ಟಿಸಿದ್ಧಯೇ ||श्रीसत्यसंधसिंधूत्थः श्रीसत्यवरचंद्रमाः ।प्रार्थितार्थप्रदो नित्यं भूयः स्यात् दृष्टिसिद्धये ॥ ಗುರುಸತ್ಯವರರೆಂಬ ಕಲ್ಪಭೂಜಾಧರೆಯೊಳಗೆಮ್ಮ-ನುದ್ಧರಿಸ ಬಂತಿದಕೊ (ಪ) ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿರಾಮ ವೇದವಾಸ್ಯರಂಘ್ರಿ ಯುಗಳವ್ಯೋಮ ಮಂಡಲವ-ನಾಶ್ರಯಿಸಿ ಸತ್ಕೀರ್ತಿನಿಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ [೧] ಭವವೆಂಬ…

error: Content is protected !!