-
Parvati daksha kumari
Composer : Shri Pranesha dasaru ಪಾರ್ವತಿ ದಕ್ಷಕುಮಾರಿ ನಿನ್ನ |ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||ಪ|| ದುರ್ಗೆ ಭವಾನಿ ರುದ್ರಾಣಿ, ಗೌರಿ |ಸ್ವರ್ಗ ಜನಾರಾಧ್ಯ-ಮಾನಿ ||ಸೇರೆ ದುರ್ಗುಣದವರ ಸುಜ್ಞಾನಿ |ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||ನಿರ್ಗುಣರಾದ್ ಉತ್ತಮರ್ಗೆ ವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ ||೧|| ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು |ಮಂಡೆಯವನಸೊಸೆ | ಯಮ್ಮಾ |ನಾಡೆ ಕಂಡು ಭಜಿಪೆ ನಿತ್ಯ ನಿಮ್ಮ |ಪಾದ ಪುಂಡರೀಕ…
-
Gajanana Stotra Suladi – Abhinava Pranesha vittala
ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ ಮೋದಕ ಪಾಶಾಂಕುಶ |ಧರ ಕುಂಕುಮಾಂಬರ ಲಂಬೋದರ |ಶೂರ್ಪಕರ್ಣನೆ ಮಂಗಳಾಂಗ ಭಸ್ಮಾಂಗನೆ |ಧರಿಪ ಭಂಜನ ಖಳ ಪೂರ್ವದೇವತೆಗಳ |ಹರಿ ವಿಶ್ವ ಅಭಿನವ ಪ್ರಾಣೇಶವಿಠಲನ |ಚರಣ ವಾರಿಜ ಭೃಂಗ ನತದಯಾಪಾಂಗ || ೧ || ಮಟ್ಟತಾಳಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ |ಚಾರುದೇಷ್ಣನೆಂಬ ನಾಮದಲವತರಿಸಿ |ಗೌರಿವರನ…
-
Parvati Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ”ರಾಗ: ರೇವತಿ ಧ್ರುವತಾಳಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |ಕಮ್ಮಗೊಲನ ಜನನಿ ದಾಕ್ಷಾಯಿಣಿ |ಸುಮನಸರಿಗೆ ಗತಿ ಕರುಣಾ ಪೂರಿತ ಪಾಂಗೆ |ಕುಮನಸರಿಗತಿ ವಜ್ರಕಠಿಣಪಾಂಗೆ |ರಮೆಯರಸನ ಪಾದ ಸುಮನಸ್ವಭೃಂಗೆ |ಬೊಮ್ಮನ ಅಭಿನವ ಪ್ರಾಣೇಶವಿಠಲನ |ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ || ೧ || ಮಟ್ಟತಾಳಚಂಡಿದುರ್ಗೆ ಭೂತಗಣ ಸಂಸೇವಿತಳೆ |ರುಂಡಾಹಿಮಾಲಾಧರ ಹೃನ್ಮಂದಿರಳೆ |ಉಂಡು ವಿಷವ ನಿನ್ನ ಗಂಡನು ಬಳಲಿ |ಕೈಕೊಂಡೌಷಧವೆನಗೆ |ಕರುಣದಿ…
