Author: Daasa

  • Shivane na ninna kareyuve

    Composer : Shri Indiresha ankita ಶಿವನೆ ನಾ ನಿನ್ನ ಕರೆಯುವೆ ಬಾರೊ [ಪ]ಗಿರಿಜಾ ಮನೋಹರನೆ ಶಂಕರನೆ [ಅ.ಪ] ತರುಣಿ ಮಣಿಯು ವಾಮ ತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರ ಸರಿತೆಯು ಜಟೋತ್-ಪರಿ ಶೋಭಿಪಳುಗರಳ ಕಂಠದಿ ನೀಲ […]

  • Bhaktara lakshana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ […]

  • Bimbaparoksha Stotra suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿರಾಗ: ಭೌಳಿ(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ […]

error: Content is protected !!