Author: Daasa

  • Goda yennol vinodadinda

    Composer : Shri Harapanahalli Bheemavva ಗೋದಾ ಎನ್ನೊಳ್-ವಿನೋದದಿಂದಮಾತಾಡಿ ತೋರಿಸೆ ನಿನ್ನ ಪಾದ [ಪ] ಸಾಧು ಸಜ್ಜನರಿಗೆ ಸ್ನಾನದ ಫಲ ಕೊಟ್ಟುಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ [೧] ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆಲಕ್ಕುಮೀಶನ […]

  • Hidi Keshava Krishna

    Composer : Shri Harapanahalli Bheemavva ಹಿಡಿ ಕೇಶವ ಕೃಷ್ಣ ನಾರಾಯಣನಕೊಡು ಮಾಧವ ಗೋವಿಂದ ವಿಷ್ಣುನ್ನಕಡಲ ಶಯನನಾದ ತಕ್ಕೊ ಮಧುಸೂದನನಕಡು ಬ್ಯಾಗದಲಿ ತಾರೆ ತ್ರಿವಿಕ್ರಮನ ಜೋ ಜೋ [೧] ವಾಮನ ಶ್ರೀಧರ ಹೃಷಿಕೇಶನಕಾಮಿಸಿ ನೀ […]

  • Raghuttama Guru stotram

    ಗಂಭೀರಾಶಯಗುಂಫಸಂಭೃತವಚಃಸಂದರ್ಭಗರ್ಭೋಲ್ಲಸ-ಟ್ಟೀಕಾಭಾವವಿಬೋಧನಾಯ ಜಗತಾಂ ಯಸ್ಯಾವತಾರೋಽಜನಿ |ತತ್ಪಾದೃಕ್ಷದುರಂತಸಂತತತಪಃಸಂತಾನಸತೋಷಿತ-ಶ್ರೀಕಾಂತಂ ಸುಗುಣಂ ರಘೋತ್ತಮಗುರುಂ ವಂದೇ ಪರಂ ದೇಶಿಕಮ್ || ೧ || ಸಚ್ಛಾಸ್ತ್ರಾಮಲಭಾವಬೋಧಕಿರಣೈಃ ಸಂವರ್ಧಯನ್ ಮಧ್ವಸ್-ತ್ಸಿದ್ಧಾಂತಾಬ್ಧಿಮನಂತಶಿಷ್ಯಕುಮುದವ್ರಾತಂ ವಿಕಾಸಂ ನಯನ್ |ಉದ್ಭೂತೋ ರಘುವರ್ಯತೀರ್ಥಜಲಧೇಸ್ತಾಪತ್ರಯಂ ತ್ರಾಸಯನ್ಯಸ್ತಂ ನೌಮಿ ರಘೂತ್ತಮಾಖ್ಯಶಶಿನಂ ಶ್ರೀವಿಷ್ಣುಪಾದಾಶ್ರಯಮ್ || ೨ […]

error: Content is protected !!