-
Sripatiya nabhi – ugabhoga
Composer : Shri Purandara dasaru ಶ್ರೀಪತಿಯ ನಾಭಿ ಕಮಲದಿಂದ ಅಜ ಜನಿಸಿದನು |ಅಜನ ಪುತ್ರರೆ ಸನಕಾದಿಗಳು |ಸನಕಾದಿಗಳ ಶಿಷ್ಯರೇ ದೂರ್ವಾಸರು |ದೂರ್ವಾಸರ ಶಿಷ್ಯರೇ ಪರತೀರ್ಥರು |ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು |ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು […]
-
Raghavendra raya eega
Composer : Shri Gurujagannatha dasaru ಗುರು ರಾಘವೇಂದ್ರ , ಯತಿ ರಾಘವೇಂದ್ರ,ಪ್ರಭು ರಾಘವೇಂದ್ರ, ಶ್ರೀ ರಾಘವೇಂದ್ರ ರಾಘವೇಂದ್ರರಾಯಾಈಗ ಕಾಯೋ ಎನ್ನ ಜೀಯಾ [ಪ] ನಿಜಾಕುಮುದ ಚಂದ್ರಾ ಸಾಂದ್ರಾಭಜಾಮಿ ಯತಿ ಇಂದ್ರಾ ತಂದ್ರಾತ್ಯಜಾನೆಗೈಸಿ ಎನ್ನ […]
-
Ane banditamma
Composer : Shri Purandara dasaru ಆನೆ ಬಂದಿತಮ್ಮಮರಿಯಾನೆ ಬಂದಿತಮ್ಮ |ಪ|ತೊಲಗಿರೆ ತೊಲಗಿರೆ ಪರಬ್ರಹ್ಮಬಲು ಸರಪಳಿ ಕಡಕೊಂಡು ಬಂತಮ್ಮ |ಅ ಪ| ಕಪಟನಾಟಕದ ಹಿರಿಯಾನೆ |ನಿಕಟ ಸಭೆಯಲಿ ನಿಂತಾನೆ |ಶಕಟನ ಭಂಡಿಯ ಮುರಿದಾನೇ |ಕಪಟ […]
