-
Karunisayya kanjajanayya
Composer : Shri Mohana dasaru ಕರುಣಿಸಯ್ಯಾ ಕಂಜಜನಯ್ಯಾ |ಕರ್ಣರಹಿತ ಶಯ್ಯಾ, ಕನಕಾದ್ರಿರಾಯಾ [ಪ] ಕರಿವರದನೆ ನಿನ್ನ ಚರಣ ನಂಬಿದೆಎನ್ನ ಪರಿಪಾಲಿಸುವದು ಪರಮ ಕೃಪಾಳೊ [ಅ.ಪ.] ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ […]
-
Bandhanada pari yeno
Composer : Shri Amba bai ಬಂಧನದ ಪರಿ ಏನೋ ಬಾಲ ಹನುಮ [ಪ] ಬಂಧಿಸಿದರಾರಿಲ್ಲಿ ನಿನ್ನ ಹನುಮ [ಅ.ಪ] ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದುಒಂದು ಸಲ ನೋಡುವೆನೆ ಅಜಗರವಿದಲ್ಲಒಂದು ಸಲ ನೋಡುವೆನೆ ಕಳ್ಳ […]
-
Avataratraya Stotra
Composer : Shri Vadirajaru [Hanuma Bheema Madhwa antargata Rama Krishna Vedavyasa Stotra] ಪಾಲಯಸ್ವ ನಿಪಾಲಯಸ್ವ ನಿಪಾಲಯಸ್ವ ರಮಾಪತೇ |ವಾದಿರಾಜಮುನೀಂದ್ರವಂದಿತ ವಾಜಿವಕ್ತ್ರ ನಮೋಽಸ್ತು ತೇ || ಪ ||| ಮಧ್ವಹೃತ್ಕಮಲಸ್ಥಿತಂ ವರದಾಯಕಂ […]