-
Maatu maatige keshava
Composer : Shri Vadirajaru ಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಪ|| ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅ.ಪ.|| ಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ […]
-
Anjaneyane amara vandita
Composer : Shri Vadirajaru ಆಂಜನೇಯನೇ ಅಮರವಂದಿತ ಕಂಜನಾಭನ ದೂತನೇ ||ಪ||ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ ||ಅ.ಪ|| ಆಂಜನೇಯನೇ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ವಿಖ್ಯಾತನೇ ||೧|| […]
-
Hodi nagari mele
Composer : Shri Pranapati vittala on Shri Vadirajaru ಹೊಡಿ ನಗಾರಿ ಮೇಲೆ ಕೈಯ್ಯ ಕಡ ಕಡಹೊಡಿ ನಗಾರಿ ಮೇಲೆ ಕೈಯ್ಯ ||ಪ||ಕಡು ವಾದಿರಾಜರು ದೃಢ ರುಜುಗುಣರೆಂದ್ ಹೊಡಿ ||ಅ.ಪ.|| ಹಯಮುಖ ಪಾದದ್ವಯ […]