-
Narasimha Vajrasimha
Composer : Shri Vijaya dasaru ನರಸಿಂಹ ವಜ್ರಸಿಂಹಸರಸಿಜನಾಭ ದಕ್ಷಿಣ ಶರಧಿ ನಿವಾಸಾ ||ಪ|| ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲುಪರಿಯ ದೈವವೆ ಮೊರೆಹೋಗಲೂಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲುಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧|| ಭುಗಿಲೆನೆ ದಿಕ್ಕಿನಲಿ ಪ್ರತಿ ಶಬ್ದ ಪುಟ್ಟುತಿರೆಪಗಲಿರುಳು ಒಂದೆಂದರು ಸಕಲರೂಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆಉಗುರು ಕೊನೆ ಪೊಗಳಿ ವೇದಗಳು ಬೆರಗಾಗೆ ||೨|| ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾಕಕ್ಕಸದ ದೈವ ಅನಂತ ಪದುಮನಾಭಮುಕ್ತಿದಾಯಕ ವಿಜಯವಿಠ್ಠಲ ಮಹದಾ ||೩||…
-
Elladagidano Hari
Composer : Shri Vijaya dasaru ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಹರಿ ||ಅ.ಪ|| ಶರಣೆಂದವರ ಕಾಯ್ವ ಕರುಣ ಸಮುದ್ರನುಕರುಣನನರಿಯದೆ ಹರಿಣಾಂಕ ನಿಭವಕ್ತ್ರ |ಕರಿರಾಜನ ಮೊರೆ ಕೇಳಿ ತ್ವರಿತದಿಂದಗರುಡನೇರಿ ಬಂದ ಗರುವರಹಿತ ದೆವಾ ||೧|| ವರಾಭುಜದಲಿ ಶಂಖಚಕ್ರವ ಧರಿಸಿದಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು |ವನಜ ಮಲ್ಲಿಗೆ ಜಾಜಿ ವನದಲ್ಲಿ ಚರಿಸುವವನಿತೆಯರಾಟಕೆ ಮನಮೆಚ್ಚಿ ನಡೆದನೊ ||೨|| ಗೋವುಗಳ ಹಿಣ್ಡು ಗೋಪಾಲರನು ಕಣ್ಡುಕಾವ ವಿಶಯಕ್ಕಾಗಿ ಕಮಲಲೋಚನ ಹರಿ |ಇನ ಚನ್ದ್ರನಿ…
-
Guru Vadiraja ravikoti
Composer: Shri Vijaya dasaru ರಾಗ: ಪೂರ್ವಿಕಲ್ಯಾಣಿ , ಆದಿತಾಳ ಗುರು ವಾದಿರಾಜ ರವಿಕೋಟಿ ತೇಜಾ |ಶರಣೆಂಬೆನಯ್ಯಾ ಸತತಗೇಯಾ || ಪ || ನಂಬಿದೆನು ನಿನ್ನ ದಯ ಸಂಪನ್ನ |ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ || ೧ || ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ |ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ್ಲಾ || ೨ || ಮಾಯಿಗಳ ವದ್ದ ಮಮತಾ ಗೆದ್ದ |ಗಾಯನ ಪ್ರಸಿದ್ಧ ಗುಣದಲಿ ಇದ್ದ || ೩ || ನಾನಾ ಚಾರಿತ್ರ ತೋರಿದ ಮಿತ್ರ |ಧೇನಿಸಿ…
