-
Dosha doora janardana
Composer : Shri Vijayadasaru ದೋಷ ದೂರ ಜನಾರ್ದನ ದೋಷ ದೂರಾ [ಪ] ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ] ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ [೧] ಕಂಡೆ ನಾ ನಿನ್ನಯ ಪುಂಡರೀಕ ಪಾದಚಂಡಾಘ ತಿಮಿರ ಮಾರ್ತಾಂಡ ಮುರವೈರಿ [೨] ಅಜಗೆ ಪ್ರಸನ್ನ ವಿರಜ ಭಾಗ್ಯ ಸಂಪನ್ನವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ [೩] dOSha dUra janArdana dOSha dUrA [pa] dOSha dUra enna sAkuvudu parASara varadA…
-
Jayarayara nodiro
Composer : Shri Vijaya dasaru ಜಯರಾಯರ ನೋಡಿರೋ ಸಜ್ಜನರೆಲ್ಲಜಯರಾಯರ ಪಾಡಿರೋ ||ಪ|| ಜಯರಾಯರ ನೋಡಿ ಜಪಿಸಿ ಮನದಿ ಪಾಡಿಜಯವಾಗುವುದು ನಿಮಗೆಭಯನಾಶ ಸಂತತ ||ಅ.ಪ|| ದುರುಳ ಮತವೆಂಬೊ ಕರಿಗೆ ಅಂಕುಶವಿತ್ತುಸುರಸಾದ ಗ್ರಂಥ ಆನಂದಮುನಿವಿರಚಿಸಿ ಇರಲಾಗಿ ಪರಮ ಭಕ್ತಿಯಿಂದ ವಿಸ್ತರ ಮಾಡಿದಾ ಕರದ ಕನ್ನಡಿಯಂತೆ ||೧|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿಭೇದಾರ್ಥ ಜ್ಞಾನ ಸತ್ಯವೆನಿಸಿಈ ಧರಿಯೊಳಗೆ ಹರಿಯೆ ಪರ ದೈವವೆಂದುಸಾಧಿಸಿ ಉದ್ದಂಡವಾದ ಗುರುತಿಲಕ ||೨|| ಅಕ್ಷೋಭ್ಯ ತೀರ್ಥರ ಕರದಿಂದ ಜನಿಸಿಮೋಕ್ಷಕೆ ಜಯ ಪತ್ರಿಕೆ ಕೊಡಿಸಿಪಕ್ಷಿವಾಹನ ಸಿರಿ ವಿಜಯವಿಠ್ಠಲನ್ನಈಕ್ಷಿಸುವದಕ್- ಉಪದೇಶ…
-
Jo Jo Hari
Composer : Shri Vijayadasaru ಜೋ ಜೋ ಹರಿ ಜಾಹ್ನವಿ ಜನಕಮೂಜಗತ್ಪತಿ ಸುರಕುಲ ಸನಕಾದೀಜನ ಮನೋಹರ ಮಾಣಿಕ್ಯ ಕನಕಾವೈಜಯಂತಿ ಹಾರ ಪಾವನ್ನ ಪದಕ [ಪ] ಕೇಶಿಭಂಜನ ವ್ಯೋಮಕೇಶ ವಂದಿತ ಪಾದಕ್ಲೇಶ ನಾಶನ ವಾತೇಶನ ಜನಕಕೇಶರಿರುಹ ಮುಂಜಿ ಕೇಶನೆ ಕುಂಕುಮಕೇಸರಿ ಭೂಷಣ ಕೇಶವ ಶೌರಿ (೧) ವಾರುಣಿ ಪತಿನುತ ವಾರುಣನ ಭಯ ನಿವಾರಣಾ ವಾರಣಾಶಿ ಪುರದರಸೆವಾರಣ ನಗರಿಯ ವಾರನ ಹತಪಲ್ಲವಾರುಣಿ ಪಾಣಿಯೆ ನಾರಾಯಣನೆ ಜೋ ಜೋ (೨) ಮಾದೇವಿ ರಮಣ ಭೂಮಿದೇವಿ ಉದ್ಧಾರಮಾಧುರ್ಯ ವಚನ ಉಮಾದೇವಿ ವಿನುತಾಮಾಧಾರ ಮಹಶೂರ…
