-
Bhalire Bhalire Narasimha
Composer : Shri Vijayadasaru ಭಳಿರೆ ಭಳಿರೆ ನಾರಸಿಂಹ ಮಹಸಿಂಹ,ಮಲಮಲಮಲತವರ ವೈರಿ ಉರಿಮಾರೀ [ಪ] ನಗನಗನಗಳಲ್ಲಾಡೆ ಚತುರ್ದಶ,ಜಗಜಗಜಗವೆಲ್ಲ ಕಂಪಿಸಿ ಕೆಂಪಾಗೆ,ಹಗೆಹಗೆಹಗೆ ಬಲವ ದೆಶೆ ಗೆಡಿಸಿ ರೋಷಗಿಡಿ,ಉಗುಉಗುಉಗುಳುತ್ತ ಬಂದ ನರಸಿಂಹ [೧] ಬಿಗಿಬಿಗಿಬಿಗಿಬಿಗಿದು ಹುಬ್ಬು ಗಂಟನೆ ಹಾಕಿ,ಹೊಗೆಹೊಗೆಹೊಗೆಸುತ್ತೆ ಸರ್ವರಂಜಿನೆಗೆನೆಗೆನೆಗೆನೆಗೆದು ಕುಪ್ಪಳಿಸಿ ಅಸುರನ್ನ,ಮಗುಮಗುಮಗು ಬೇಡಿಕೊಂಡ ನರಸಿಂಹ [೨] ಉಗುಉಗುಉಗುರಿಂದ ಕ್ರೂರನ್ನ ಹೇರೊಡಲ,ಬಗೆಬಗೆಬಗೆಬಗೆದು ರಕುತ ವನ್ನು,ಉಗಿಉಗಿಉಗಿಉಗಿದು ಚೆಲ್ಲಿ ಕೊರಳಿಗೆ ಕರುಳ,ತೆಗೆತೆಗೆತೆಗೆದಿಟ್ಟ ನಾರಸಿಂಹ [೩] ಯುಗಯುಗಯುಗದೊಳಗೆ ಪ್ರಣತಾರ್ತಿಹರನೆಂದು,ಝಗಝಗಝಗಝಗಿಪ ಮುಕುಟ ತೂಗೇ,ನಗುನಗುನಗುನಗುತ ಸುರರು ಗಗಗನದಿ ನೆರೆದು,ಮಿಗಿಮಿಗಿಮಿಗಿಲೆನೆ ನಾರಸಿಂಹ [೪] ಒಂದೊಂದೊಂದೊಂದೊಂದು ಮುನಿಗಳಿಗೆ ಒಲಿದು,ಅಂದಂದಂದಂದದಿಗಾಯ ತಾ…
-
Giriya Timmappa
Composer : Shri Vijayadasaru , Raga:Shanmukhapriya , Tala: Adi ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ |ಮೆರೆದು ಚತುರ ಬೀದಿ ತಿರುಗಿ ಬಪ್ಪದು ನೋಡೆ || ಪ || ಸರಸಿಜಭವ ಭವಾಗ್ರಜರುಳಿದವರು |ವರ ಸಕಲ ಮನೋಭೀಷ್ಟ ಕೈಕೊಳುತಾ ||ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ |ಹರುಷ ವಾರಿಧಿಯಾಳು ಮುಳಗಿ ದಟ್ಟಿಡಿಯಿಂದಾ || ೧ || ಎತ್ತಿದ ಸತ್ತಿಗೆಯಿಂದ ಪೀಯೂಷ |ಸುತ್ತಲುದರೆ ಬಿಂದುಗಳೊಂದೊಂದು ||ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ – |ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ || ೨…
-
Giriraja Chitta Udara
Composer : Shri Vijayadasaru ರಾಗ: ಆನಂದಭೈರವಿ , ಆದಿತಾಳ ಗಿರಿರಾಜ ಚಿತ್ತ ಉದಾರ ಜೀಯಾ । ನಾ ನಿನ್ನ ಪಾದ – ।ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾ । ನೆರೆ ನಂಬಿದವರನು ।ಎರವು ಮಾಡಲು ನಿನಗೊಳಿತೇನಯ್ಯಾ । ಪಿಡಿ ಬೇಗನೆ ಕೈಯ್ಯ ॥ಕರುಣಿಗಳರಸನೆ ಕಾಮಿತ ಫಲದನೆ ।ಕರಿರಾಜನ ಭೀಕರ ಹರ , ವೇಂಕಟ ॥ ಪ ॥ ಆಪಾರ ಮಹಿಮಾ ಆಪದ್ಬಂಧೋ । ಆಪನ್ನರ ಪಾಲಿಪ ।ವ್ಯಾಪಾರ ನಿನಗಲ್ಲದೆ ಮತ್ತೊಂದು । ಕಾಣೆನು ಜಗದೀ ।ಭೂಪಾನೆ…
