-
Vyasaraya charitre
Composer : Shri Vijaya dasaru ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ ವಾರ್ಧಿಕ ಷಟ್ಟದಿರಾಗ ಸಾರಮತಿ, ರೂಪಕತಾಳ ವ್ಯಾಸರಾಯರ ಸ್ಮರಿಸಿರೋ || ಪ ||ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು […]
-
Venkatesha suprabhata – Bhaktajana samrakshana
Composer : Shri Vijaya dasaru ಶ್ರೀವೇಂಕಟೇಶ ಸುಪ್ರಭಾತ ರಾಗ: ಭೌಳಿ, ವಾರ್ಧಿಕ ಷಟ್ಟದಿ ಭಕ್ತಜನ ಸಂರಕ್ಷಣಾ || ಪ || ಭಕ್ತಜನ ಸಂರಕ್ಷ ಭವದುರಿತ ಸಂಹಾರಿಭಕ್ತರಾ ಸುರಧೇನು ತರುವೆ ಚಿಂತಾಮಣಿಯೆಭಕ್ತರಾಧೀನವೆಂಬೊ ಬಿರದು ಅನುಗಾಲಪೊತ್ತು […]
-
Marutagala Namavanu
Composer : Shri Vijayadasaru ಮರುತಗಳ ನಾಮವನು ಉದಯದಲಿ ಯೆದ್ದು |ಸ್ಮರಿಸಿದವರ ದುರಿತ ಪರಿಹಾರವಾಗುವದು || ಪ || ಪ್ರಾಣ ಅಪಾನನು ವ್ಯಾನ ಉದಾನ ಸ – |ಮಾನ ಮತ್ತೆ ನಾಗ ಕೃಕಲ ಕೂರ್ಮ […]