-
Madhvavijaya Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ ಪ್ರಧಾನವಾಯು ಹನುಮ ಭೀಮ ಮಧ್ವ –ಮುನಿ ಜ್ಞಾನದಾತ ಕರಣಾಭಿಮಾನಿಗಳಗಣನೆ ಮಾಡದೆ ಗೆದ್ದ ಅನಿಮಿತ್ತ ಬಂಧು ಜಗ –ಜ್ಜನಕ ಚತುರಹಸ್ತ ಮಿನಗುವ ಗದಾಪಾಣಿದನುಜರ ಸದೆಬಡೆದ ರಣರಂಗಧೀರ ಶೂರಇನ ಮೊದಲಾದ ಠಾವಿನಲಿ ಸರ್ವದಾ ತೇಜವನಜಾರಿಕುಲಾಧೀಶ ಮನಮುದ್ದು ಪೂರ್ಣಪ್ರಜ್ಞಪ್ರಣತಾರ್ತಿಹರ ಆರ್ಯ , ಅನುಗಾಲ ಜಗದ್ಗುರುಜನುಮ ಜನುಮ…
