Venugopala dasaru

  • Santaisu tavadasa

    Composer : Shri Venugopala vittala dasaru on Shri Vadirajaru ಸಂತೈಸು ತವದಾಸನೆಂದೆನ್ನನೂ |ಪ|ಸ್ವಾಂತದಲಿ ನೆಲಸಿ ಏಕಾಂತ ಭಕ್ತೋತ್ತಮನೆ |ಅ.ಪ| ವಾಗೀಶ ಮುನಿಕರಾಂಬುಜ ಜಪದಿಂದ ಸಂಭವಿಸಿಆಗಮೋಕ್ತಾರ್ಥಗಳ ಶಿಷ್ಯರಾದಭಾಗವತ ಜನರಿಗುಲ್ಹಾಸದಲಿ ಬಿಡದೆಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು […]

  • Namo namo Haripriya

    Composer : Shri Venugopala dasaru ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ [ಪ] ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ […]

error: Content is protected !!