Vedavyasaru

  • Badarayana padakeragideno

    Composer : Shri Vidyaprasanna Tirtharu ಬಾದರಾಯಣ ಪಾದಕೆರಗಿದೆನೊ (ಪ) ನೀದಯದಿ ಕಾಮಕ್ರೋಧಗಳನೆ ಬಿಡಿಸಿಸಾಧು ಕರ್ಮದಲಿ ಆದರವೀಯೊ (ಅ.ಪ) ಜ್ಞಾನಿ ಗೌತಮ ಮೌನಿ ಶಾಪದಿಂದಜ್ಞಾನಿಗಳಿಗೆ ಅಜ್ಞಾನತೆ ಬರಲುದೈನ್ಯದಲಿ ಚತುರಾನನಾದಿಗಳುನೀನೆ ಗತಿಯೆನಲು ಮಾನಿಸಿದ ಸುಖಾತ್ಮ [೧] ತಾಪಸೋತ್ತಮ ಆ ಪರಾಶರರುದ್ವೀಪದಲ್ಲಿರಲು ನೀ ಪವಳಿಸಿದೆಶಾಪದಿಂದ ಕ್ರಿಮಿರೂಪ ಪೊಂದಿದವಗೆಭೂಪತನವನಿತ್ತ ದ್ವೈಪಾಯನಾಖ್ಯ [೨] ಶೃತಿಗಳರ್ಥ ಮಂದಮತಿಗಳರಿಯದಿರೆಹಿತದಿ ಬ್ರಹ್ಮಸೂತ್ರ ತತಿಗಳನ್ನೆ ರಚಿಸಿಅತುಲವಾದ ಭಾಗವತ ವರ ಮಹಾಭಾ-ರತಗಳನ್ನು ರಚಿಸಿ ಅತಿ ಪ್ರಸನ್ನರಾದ [೩] bAdarAyaNa pAdakeragideno (pa) nIdayadi kAmakrOdhagaLane biDisisAdhu karmadali AdaravIyo (a.pa)…

error: Content is protected !!