Vayu Devaru

  • Ena bannipenamma

    Composer : Shri Vadirajaru ಏನ ಬಣ್ಣಿಪೆನಮ್ಮ ||ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||ಅ.ಪ|| ಮಧ್ವಸರೋವರ ತೀರದ ಮುದ್ದುಕೃಷ್ಣನಪ್ರಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ ||೧|| ಭವಬಂಧ ಮಾಯಿಗಳ ಕಾಲಲೊದ್ದುಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ||೨|| ಸಿರಿ ಹಯವದನನ ಚರಣ ಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ||೩|| Ena baNNipenamma ||Ena baNNipe pUrNapraj~ja paMDitarAyara ||a.pa|| madhvasarOvara tIrada muddukRuShNanaprasiddhiyiMda pUjemADi gedda balavaMta rAyara ||1|| BavabaMdha mAyigaLa kAlaloddumadhvaSAstravella prasiddha mADida yatirAyara…

  • Namo namo Haripriya

    Composer : Shri Venugopala dasaru ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ [ಪ] ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ [೧] ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀನವತರಿಸಿ ಪಾವನವ ಮಾಡಿಸ-ಜ್ಜೀವಿಗಳ ಪೊರೆದೆ ದುರ್ಜೀವಿಗಳ ನೀ ಮುರಿದೆ [೨] ಕಾಮವನು ಕಡಿದು ಸನ್ನೇಮವನು ಹಿಡಿದುಬಹು ಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ…

  • Madhwa rayara nenedu

    Composer : Shri Purandara dasaru ಮಧ್ವರಾಯರ ನೆನೆದು ಶುದ್ಧರಾಗಿರೋ ||ಪ||ಹೊದ್ದಿ ವೈಷ್ಣವ ಮತವ ಭವಾಬ್ಧಿ ಧಾಟಿರೋ ||ಅ.ಪ|| ಉದಯದಲ್ಲಿ ಏಳುವಾಗ ಮುದದಿ ಸ್ನಾನ ಮಾಡುವಾಗಒದಗಿ ನಿತ್ಯ ಕರ್ಮಗಳನು ನಡೆಸುವಾಗಹೃದಯದಲ್ಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೋ ||೧|| ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿ ವೈಷ್ಣವೊತ್ತಮರ ಅರ್ಚಿಸುವಾಗಆ ಮಹಾ ಭಕ್ಷ್ಯ ಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೋ ||೨|| ಕರಗಳನು ತೊಳೆದು ತೀರ್ಥ ತುಳಸಿದಳವನೀಯುವಾಗಪರಿಪರಿಯ ಪುಷ್ಪ ವೀಳ್ಯ ಅರ್ಪಿಸುವಾಗಸರುವರಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕಸಿರಿ ಪುರಂದರ…

error: Content is protected !!