Vayu Devaru

  • Madhwarayara charite

    Composer : Shri Vidyaprasanna Tirtharu ಮಧ್ವರಾಯರ ಚರಿತೆ ಕೇಳಲುಶುದ್ಧವಾಯಿತು ಜನತೆ ||ಪ|| ತಿದ್ದಿತೆಲ್ಲರ ನಡತೆ ಸುಲಭದಿಲಬ್ಧವಾಯಿತು ಘನತೆ ||ಅ.ಪ|| ಉತ್ತಮ ದಿವಿಜರ ಸತ್ಸಭೆಗಳಲಿನಿತ್ಯ ಪಾಡುವ ಕಥೆಮರ್ತ್ಯಲೋಕದ ಮದ ಮತ್ಸರ ರೋಗಕೆಪಥ್ಯ ಮಾಡುವವರಿಗೆ ಉತ್ತಮವೀ ಕಥೆ ||೧|| ಇಲ್ಲಿಯ ಜೀವನ ಅಲ್ಲಿಗೆ ಸಾಧನಎಲ್ಲಿಯು ಭೇದವ ತೋರಿದರುಕ್ಷುಲ್ಲಕ ಮತಗಳ ಬೆಲ್ಲದ ವಚನವುಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||೨|| ಹರಿ ಗುರು ಕೃಪೆಯಿದು ಮರುದಂಶರ ಮೈಮರೆಸುವ ಚರಿತೆಯು ಹರಿದುದು ಶ್ರವಣದೊಳ್ದುರಿತವು ತೊಲಗಿತು ಪರಮ ಪ್ರಸನ್ನನಪರಮ ಪದದ ರುಚಿಯರಿತರು ಸುಜನರು…

  • Entha mahima balavanta

    Composer : Shri Harapanahalli Bheemavva ಎಂಥ ಮಹಿಮ ಬಲವಂತ ನಮ್-ಹನುಮಂತನಿಂತು ನೀ ಸಲಹೋ ನಿರಂತರದಲ್ಲೆನ್ನ [ಪ] ರಾಮರುಂಗುರ ಸೀತಗಿಟ್ಟು ಮರವ ಕಿತ್ತಿಸೂ-ರಿ ಮಾಡ್ಯಕ್ಷಕುಮಾರನ್ನ ಗೆಲಿದುರಾವಣೇಶನ ಲಂಕಾ ದ್ವೀಪಕೆ ದೀಪಗಳ್-ಹಚ್ಚಿಹಾರಿದ್-ವಾರಿಧಿ ವಾರ್ತಿ ಹರಿಗೆ ಬಂದರುಹಿದ [೧] ಭೀಮಶಯನವತಾರ ಮಾಡಿ ತಾ ಪಾಂಚಾಲಿಕೂಡಿ ಕೊಂಡ್-ವನವಾಸ ಚರಿಸಿ ಬಂದುಕ್ರೂರ ಕುರುಪತಿ ಕುಲಕಂತಕ-ನೆಂದರಸನ ಪಟ-ರಾಜ್ಞಿ ದ್ರೌಪದಿ ಧರ್ಮರಾಜ-ಗೊಂದಿಸಿದನು [೨] ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ-ರಾಯರಾಗಿ ರಜತ ಪೀಠ ಪುರದಲ್ಲಿಭೀಮೇಶ ಕೃಷ್ಣನ ನಿಲಿಸಿ ಬಂದೀ ಬೊಮ್ಮಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ [೩] eMtha…

  • Pranesha bhavi – Ashvadhati

    Composer : Shri Gurugovinda dasaru ಪ್ರಾಣೇಶ ಭಾವಿ ಬ್ರಹ್ಮಾಣಿ ಪತಿ ಎನಿಸಿ |ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ |ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ |ಕಾಣೆ ಕರುಣಿಗಳರಸ ಜ್ಞಾನಿ ಜನಮನೊವಾಂಛಿತಾ | ಮಾಣದಲೆ ನೀ ನೀವೆ |ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ [೧] ಲಾತವ್ಯರೆಂದೆನಿಸಿ | ವಾತ ಪದ ಅರ್ಹ ಋಜು |ಖ್ಯಾತರಂ ತುತಿಸುತಲಿ ಮೆರೆವಾ ||ದೂತ ವೆಂಕಣ್ಣಾರ್ಯ | ಪ್ರೀತಿಂದ ನಿನ ನಿಲಿಸಿ |ಪೋತ ಭಾವದಿ ಮೆರೆದರೂ ||ವಾತ ಸುತ ನಿನ…

error: Content is protected !!