-
Prananatha prananatha
Composer : Shri Vidyaprasanna Tirtharu ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ|| ನೂರು ಯೋಜನ ಶರಧಿಯ ಹಾರಿ ಲಂಕಾಪುರವಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧] ದುಷ್ಟ ದಶ ಕಂಧರನನು ಮುಷ್ಟಿತಾಡನದಿಂದಚೇಷ್ಟ ರಹಿತನ ಮಾಡಿ ದಿಟ್ಟತನದಲಿ ಮೆರೆದ [೨] ಗಂಧ ಮಾದನ ಗಿರಿಯನು ಒಂದು ಕರದಲಿ ಸುಖದಿತಂದು ರಾಮರ ಪಾದ ದ್ವಂದ್ವಕೆರಗಿದ ಮುಖ್ಯ [೩] ಕ್ರೂರ ನಿಶೇಚರ ಪತಿ ಪರಿವಾರವನು ಸದೆ ಬಡಿದುಮೂರು ಜಗಗಳ ಮೀರಿದ ಕೀರುತಿಯ ಪೊಂದಿದ…
-
Pavamana jagada prana
Composer : Shri Vijayadasaru Expln by Shri Kesava Rao Tadipatri ಪವಮಾನ ಪವಮಾನಪವಮಾನ ಜಗದಪ್ರಾಣ ಸಂಕರುಷಣಭವಭಯಾರಣ್ಯ ದಹನಾ, ಪವನ ||ಪ||ಶ್ರವಣವೆ ಮೊದಲಾದ ನವವಿಧ ಭಕುತಿಯ |ತವಕದಿಂದಲಿ ಕೊಡು ಕವಿಜನ ಪ್ರಿಯ ||ಅ.ಪ|| ಹೇಮಕಚ್ಚುಟ ಉಪವೀತ ಧರಿಪ ಮಾರುತ |ಕಾಮಾದಿ ವರ್ಗರಹಿತ ||ವ್ಯೊಮಾದಿ ಸರ್ವ ವ್ಯಾಪುತ ಸತತ ನಿರ್ಭೀತ |ರಾಮಚಂದ್ರನ ನಿಜದೂತ ||ಯಾಮ ಯಾಮಕೆ ನಿನ್ನಾರಾಧಿಪುದಕೆ |ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ |ಈಮನಸಿಗೆ ಸುಖಸ್ತೋಮವ ತೋರುತ |ಪಾಮರಮತಿಯನು ನೀ ಮಾಣಿಪುದು ||೧|| ವಜ್ರ ಶರೀರ ಗಂಭೀರ…
-
Eeta anjane sutanu
Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ ಕುಂಡಲವನ್ನು ತೊಟ್ಟುಮೆರೆವಂಥ ದಿಟ್ಟ ಹನುಮರಾಯನು [೧] ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯವಂಚನಿಲ್ಲದೆ ಮಾಡಿದಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳವನವ ಕಿತ್ತನು ಭೀಮರಾಯನು [೨] ಲಂಕಿಣಿಯನೆ ತುಡುಕಿ ಮಾಯಾಜಾಲವಶಂಕೆಯಿಲ್ಲದೆ ಗೆಲಿದಲಂಕಾಪಟ್ಟಣವ ಸುಟ್ಟು ರಾವಣೇಶ್ವರನಅಹಂಕಾರವಳಿದ ಧೀರ , ಭೀಮರಾಯನು [೩] ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತವೀರರ…
