Vayu Devaru

  • Bheemanembuvange

    Composer : Shri Kanakadasaru ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ [ಪ]ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ [ಅ] ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ (೧) ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ –ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ (೨) ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ(೩) ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ (೪) ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ…

  • Prana baro jagatrana baro

    Composer : Shri Gurugovinda vittala ಪ್ರಾಣ ಬಾರೋ ಜಗತ್ರಾಣ ಬಾರೋಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ||ಪ.||ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ |ಹಂಚಿ ಕೇಳಿ ದೈತ್ಯಯರ ವಂಚಕನೆ ಬಾರೋ ||ಅ.ಪ.|| ಪಾಯುಪಸ್ಥ ಕರ್ಮಗೈವ ಅಪಾನ ಬಾರೋ |ವಾಯುವ ನೀ ನಿರೋಧಿಸೆ ಕಾಯ್ವರಾರೋ ||ಗೋಣು ಮುರಿವ ಭಾರ ಹೊರುವ ಜಾಣ ಬಾರೋ |ಪ್ರಾಣ ಪಂಚ ವ್ಯೂಹ ಮುಖ್ಯ ವ್ಯಾನ ಬಾರೋ||೧|| ಉದಕ ಅನ್ನಕ್ಕವಶುದಾನ ಬಾರೋ |ಮುದದಿ ಶ್ವಾಸ ಮಂತ್ರ ಜಪಜಾಣ ಬಾರೋ || ವೈದಿಕ ಲೌಕಿಕ…

  • Jaya Bheemasena

    Composer : Shri Vadirajaru ಜಯ ಭೀಮಸೇನ ದುರ್ಜನ ತಿಮಿರ ಮಾರ್ತಾಂಡಜಯ ಕಾಂತ ಉದ್ದಂಡ ಕದನ ಪ್ರಚಂಡ [ಅ.ಪ] ಕಿಮ್ಮೀರ ಬಕ ಹಿಡಿಂಬ ಕೀಚಕ ಧ್ವಂಸದುರ್ಮತ ವನಚ್ಛೇದೋತ್ತಂಸ (೧) ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯ ಎಂದೆನಿಸಿದ ಘನ್ನ (೨) ದ್ರೌಪದೀ ಪ್ರಿಯ ಸಕಲ ವಿದ್ಯಾ ಪ್ರದೀಪಪಾಪಹರ ಹಯವದನ ಪದಕಂಜ ಮಧುಪ (೩) jaya BImasEna durjana timira mArtAMDajaya kAMta uddaMDa kadana pracaMDa [a.pa] kimmIra baka hiDiMba kIcaka dhvaMsadurmata vanacCEdOttaMsa (1) anuja…

error: Content is protected !!