-
Jaya Bheemasena
Composer : Shri Vadirajaru ಜಯ ಭೀಮಸೇನ ದುರ್ಜನ ತಿಮಿರ ಮಾರ್ತಾಂಡಜಯ ಕಾಂತ ಉದ್ದಂಡ ಕದನ ಪ್ರಚಂಡ [ಅ.ಪ] ಕಿಮ್ಮೀರ ಬಕ ಹಿಡಿಂಬ ಕೀಚಕ ಧ್ವಂಸದುರ್ಮತ ವನಚ್ಛೇದೋತ್ತಂಸ (೧) ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯ […]
-
Namo namo Shri Bheema
Composer : Shri Pranesha dasaru ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ [ಪ] ಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ […]
