-
Aru ninagidiradhika
Composer : Shri Vyasarajaru ಆರು ನಿನಗಿದಿರಧಿಕ ಧಾರುಣಿಯೊಳಗೆಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ [ಪ] ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊರ್ಧ್ವ ಪುಂಢ್ರಗಳ ಇಡಿಸಿಆರುಮೂರರ ಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ [೧] […]
-
Avataratraya Suvvali – Madhwa Suvvali
Composer : Shri Vadirajaru ಮಧ್ವ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ] ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟುವಾಯುದೇವರಿಗೆ ಅಪ್ಪಣೆಯ ಮಾಡಿದ (೧) ಜ್ಞಾನ ಕಲಿ ಕಾಲದಲ್ಲಿ […]
-
Avataratraya Suvvali – Bheema Suvvali
Composer : Shri Vadirajaru ಭೀಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವ ರಾಯರಿಗೆ ಸುವ್ವಾಲಿ |ಪ| ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿಸುಡುತಿರಲುಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತು […]
