-
Avataratraya Suvvali – Madhwa Suvvali
Composer : Shri Vadirajaru ಮಧ್ವ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ] ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟುವಾಯುದೇವರಿಗೆ ಅಪ್ಪಣೆಯ ಮಾಡಿದ (೧) ಜ್ಞಾನ ಕಲಿ ಕಾಲದಲ್ಲಿ ಶೂನ್ಯವಾಗಿ ಹೋಗುತಿರಲುಶ್ರೀರಮಣನ ಆಜ್ಞೆಯಿಂದ ವಾಯು ಮಧ್ವರಾದರು (೨) ಅಚ್ಯುತನ ಪಾದ ಧ್ಯಾನ ತಮ್ಮ ಹೃದಯದಲ್ಲಿ ಇಟ್ಟುತಮ್ಮ ಕೀರ್ತಿ ಮೂರು ಲೋಕದಲ್ಲಿಯಿಟ್ಟರು (೩) ಅಸುರ ಹೃದಯದಲ್ಲಿ ಸಂತಾಪವನ್ನು ಇಟ್ಟರುಸುರ ಮುನೀಶ್ವರರಲ್ಲಿ ಸುಖವನಿಟ್ಟರು (೪) ಗರುಡಗಂಬದ ಮೇಲೆ ಒಬ್ಬ ಮರುಳು ಪುರುಷಕುಣಿದು ಕುಣಿದು ಸರ್ವಜ್ಞರು…
-
Avataratraya Suvvali – Bheema Suvvali
Composer : Shri Vadirajaru ಭೀಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವ ರಾಯರಿಗೆ ಸುವ್ವಾಲಿ |ಪ| ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿಸುಡುತಿರಲುಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತು |೧| ಕಂದಗಳೈವರ ಪಡೆದಳೂ ಕುಂತಿದೇವಿಅಡವಿಯಲ್ಲಿ ರಾಯ ಅಂತರಿಸಿ ಹೋದನು |೨| ಕಂಡು ವೇದವ್ಯಾಸರು ಬಾಲಕರ ಕರೆದು ತಂದುಕಂದಗಳ ನೋಡಿ ನೀವು ಸಲಹಿರೆಂದರು |೩| ಬೇರೆ ಮನೆಯನು ಕಟ್ಟಿ ದಾಯಾದರ ಕಾವಲಿಟ್ಟುಓದು ಬರಹಗಳನು ಹೇಳಿ ಕಲಿಸುತಿದ್ದರು |೪| ಭೀಮಸೇನ ನೆಂಬೋ ದಿವ್ಯ ನಾಮವನ್ನು…
-
Avataratraya Suvvali – Hanuma Suvvali
Composer : Shri Vadirajaru ಹನುಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ |ಪ| ಸಿರಿಯ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿಹರುಷದಿಂದ ಭಾರತೀಶರನ್ನು ಭಜಿಸುವೆ |೧| ಅಮರವರ್ಯರೆಲ್ಲ ಕ್ಷೀರಾಬ್ಧಿಯಲ್ಲಿ ಮನೆಯಮಾಡಿಕಮಲೆಯೊಡನೆ ರಮಿಸುವ ಹರಿಯ ಕಂಡರು |೨| ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲರಕ್ಷಿಸೆಂದು ಬೇಡಿದರು ಕುಕ್ಷಿಲೋಲನ |೩| ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದುದಾನ ಮಾಡಿದೆಯೋ ವೇದಾದಿ ವಿದ್ಯವ |೪| ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪದಿಂದ ಹೋಗಿ ಅಮೃತವನ್ನು ತಂದು ನೀಡಿದೆ…
