-
Hanumanta Pahi
Composer : Shri Shyamasundara dasaru on Yantroddharaka Hanuma ಹನುಮಂತ ಪಾಹಿ ಹನುಮಂತ |ಮುನಿವ್ಯಾಸ ಕರಕಮಲಾರ್ಚಿತ ಜಯವಂತ || ಪ| | ಭೂಲೋಲ ಕೋಲಜಕೂಲ ಸುಮಂದಿರ |ಫಾಲಾಕ್ಷ ಪೌಲೋಮಿಪತಿ ವಂದಿತ |ಕಾಲಕಾಲದಿ ನಿನ್ನ […]
-
Nambide ninna pada
Composer : Shri Modalkal Sheshadasaru ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ಅ. ಪ. […]
-
Muddu Ramara banta
Composer : Shri Vadirajaru ಮುದ್ದು ರಾಮರ ಬಂಟಬುದ್ಧಿಯುಳ್ಳ ಹನುಮಂತಹದ್ದಾಗಿ ಹಾರಿದನೆ ಆಕಾಶಕೆ [ಪ] ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ-ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ /ಅ.ಪ/ ದಾರಿ ದೂರವೆಂದು ದಾರಿಯನೆ ನಿರ್ಮಿಸಿದಧೀರ ರಾಮರ […]
