-
Hari Svatantra Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿರಾಗ: ಭೈರವಿ ಧ್ರುವತಾಳಸಿರಿಯ ಪತಿಯೆ ನೀನು ಅಜನ ಪಿತನೊ ನೀನುಸುರರೊಡಿಯನು ನೀನು ಧೊರೆಗಳ ಧೊರೆ ನೀನುನರ ಭಕುತರೊಳು ಮರುಳ ಭಕುತ ನಾನುಪರಿಪಾಲಿಪದೆಂತೊ ಎನ್ನಾಳುತನವನುಸುರರಾಳಿದ ಎನ್ನ ತಪ್ಪುಗಳೆಣಿಸಲುಕುರುಬನ ಮಡ್ಡತನ ಚತುರರೆಣಿಸಿದಂತೆಮರುಳರಾದರು ಎಮ್ಮ ಡಿಂಗರಿಗರೆಂದುಪರಿಪಾಲಿಸಬೇಕೊ ವಾಸುದೇವವಿಟ್ಠಲ || ೧ || ಮಟ್ಟತಾಳ ಒಡೆಯ ಕ್ಷಮಿಸಿ ನೀ ಕೇಳಿದರಾಯಿತೆನುಡಿಯ ಭಕುತನ್ನ ಅಪರಾಧಗಳುಒಡಿಯನು ಪಿಡಿದರೆ ನಡೆನುಡಿಗಳು ತಪ್ಪೆಕಡೆ ಹಾಯುವದೆಂತೊ ಬಡ ಭಕುತರುಗಳುಜಡಮತಿ ಜನರನ್ನ ಕಡು ದಯದಿಂದಲ್ಲಿಪಡಿಯಬೇಕು ವಾಸುದೇವವಿಟ್ಠಲ || ೨ || ತ್ರಿವಿಡಿತಾಳ ನಿನ್ನ ಭಕುತರ್ಗೆ ಬನ್ನ…
-
Hari Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿರಾಗ : ಬಾಗೇಶ್ರೀ ಧ್ರುವತಾಳಒಲ್ಲೆ ವಿಷಯಗಳೆಂದವರಿಗೆ ಒಂ –ದಲ್ಲದೆ ದ್ವಿಗುಣಿತ ವಿಷಯವೆಂಬಫಲ್ಲಿಸುತಿಪ್ಪ ಅದರಲ್ಲಿ ನೀನೆವೆಬಲ್ಲಿದನೆಂಬನುಭವಸಿದ್ಧಒಳ್ಳಿತು ನಾವೊಂದು ಮಾಡುವೆ ಬಿನ್ನಪಸಲ್ಲಿಸಬೇಕಲ್ಲದಿದ್ದರುಪೇಕ್ಷಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದುಸಿಲ್ಲುಕದ ಜನರು ಇಪ್ಪರಂತೇವಲ್ಲಭ ನೀನಿದು ತೋರಿಸೊ ಎನ್ನಲ್ಲಿಇಲ್ಲದಿದ್ದರೆ ಮಹಾ ಶಕುತಿ ಏನೋಮಿಳ್ಳಿತಯೇ ನೀನಾಗಿ ವಾಸುದೇವವಿಟ್ಠಲಒಲ್ಲಿಯೊ ವಿಷಯದ ಸಾರಭೋಕ್ತಾ || ೧ || ಮಟ್ಟತಾಳ ಬಡತನ ಹಿಂಗದಿರೆ ಧೊರೆಗಳು ತಾವಾಗಿಪಿಡಿದು ಅವಗೆ ಮೇಟಿ ಪೊಲಗಳು ಕಟ್ಟೀಗತಡಿಯದೆ ಬೇಕಾದ ಸಕಲ ಸಾಧನ ನೀಡಿನಡಸುತ ಬರುವಂಥ ಧೊರಿಗಳ ಅಭಿಮಾನಪೊಡವಿಗೆ ಪತಿ ವಾಸುದೇವವಿಟ್ಠಲ ನೀನೆಒಡೆಯ…
-
Hayagreeva devara Suladi – Vijayadasaru
ಶ್ರೀ ವಿಜಯದಾಸರ ಕೃತಿಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿರಾಗ: ಸಾರಂಗಧ್ರುವತಾಳ ಜಯ ಜಯ ಜಾನ್ಹವಿ ಜನಕ ಜಗದಾಧಾರಭಯನಿವಾರಣ ಭಕ್ತ ಫಲದಾಯಕದಯಾಪಯೋನಿಧಿ ಧರ್ಮಪಾಲ ದಾನವ ಕಾಲ –ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ –ಶ್ರಯ ಸಂತರ ಕಾಮಧೇನು ಧೇನುಕ ಭಂಜವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣಜಯದೇವಿ ರಮಣ ಜಯ ಜಯ ಜಯಾಕಾರಸುಯತಿಗಳ ಮನೋಹಾರ ಮಂದಹಾಸ ಚಂದ್ರೋ –ದಯ ಭಾಸ ಪೂರ್ಣಶಕ್ತಿ ಸರ್ವ ರೂಪತ್ರಯ ಕಾಯ ತತ್ವ ತತ್ವ ತದಾಕಾರ ಮೂರುತಿಕ್ರಿಯ ಗುಣಾನಂತ ರೂಪಾನಂತ ಏಕಾನೇಕ…
