-
Sadhana Vichara Suladi – Mohana dasaru
ಶ್ರೀ ಮೋಹನ ದಾಸಾರ್ಯ ವಿರಚಿತಸಾಧನಾ ವಿಚಾರ ಸುಳಾದಿರಾಗ: ಕಾನಡಧ್ರುವತಾಳಹರಿದಾಸನು ನಾನಲ್ಲ ಹರಿ ಭಕುತಿ ಎನಗಿಲ್ಲಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನುತರುಣಿ ಮಕ್ಕಳು ಸಹೋದರ ಮೊದಲಾದವರಪೊರೆವೆನೆನುತ ಡಂಭ ವಿರಚಿಸಿ ಶರಣ ನೆಂತೆಂದುಕರೆಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲೆಸಿರಿ ಪತಿ ನಿನ್ನ ಪಾದ ಸ್ಮರಿಸದಲೆಪರಮ ದಯಾಳು ಮೋಹನ್ನವಿಠ್ಠಲ ರೇಯಾಕರಣ ಶುದ್ಧನಾಗದೆ ತಿರುಗಿದೆ ಪೊಟ್ಟಿಗಾಗಿ || ೧ || ಮಟ್ಟತಾಳದೇಶ ದೇಶಕೆ ಧನದ ಆಶೆಗಾಗಿ ಪೋಗಿಕಾಶಿಗ್ಹೋಗುವೆನೆಂದು ಕಾಸು ಹಣವ ತಂದುಈ ಸಂಸಾರಕ್ಕೆ ನಾ ಸಮರ್ಪಿಸಿತೋಷ ಪಡುವೆ ದುರಿತ ರಾಸಿ ಯಂದರಿಯದಲೆಭೂ ಸುರರು ಎನ್ನ…
-
Haripada Prarthane Suladi – Mohana dasaru
ಶ್ರೀ ಮೋಹನದಾಸಾರ್ಯ ವಿರಚಿತಶ್ರೀಹರಿಪಾದ ಪ್ರಾರ್ಥನಾ ಸುಳಾದಿ( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ ,ಹರಿಪಾದದಿ ರತಿ ಕೊಡಲು ಪ್ರಾರ್ಥನೆ )ರಾಗ: ಕಾಂಬೋಧಿ ಧ್ರುವತಾಳ ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ –ಮಾತುರದಿಂದ ದುರ್ವಾರ್ತಿ ಕೇಳುತಲಿದೆನೇತುರ ನಿನ್ನ ಮೂರ್ತಿಯ ನೋಡದಲೆ ಗಾಡಿ –ಕಾರ್ತಿಯರನು ಮನದಣಿಯ ನೋಡುತಲಿದೆಗಾತುರ ನಿನ್ನ ದಾಸರನಪ್ಪದೆ ಕಾ –ಮಾತುರದಿಂದ ಕಂಡವರನಪ್ಪುತಲಿದೆಪೂತ ಪದಾರ್ಥವ ಭುಂಜಿಸದಲೆ ಜಿಂಹ್ವೆಪಾತಕರ ದುಷ್ಟನ್ನ ಕೊಳುತಲಿದೆಶ್ರೀತುಳಸೀ ಆಘ್ರಾಣಿಸದಲೆ ಮೂಗುಬಾತಿ ಬಸಿದ ಕೂಗಂಧ ಕೋಡುತಲಿದೆಯಾತರಿಂದಲಿ ನಿನ್ನ ಮನಕೆ ಬಪ್ಪೆನೆ ದೇವಕೋತಿ ಕೊರವಂಗೆ ಸಿಲ್ಕಿದಂತಾಯಿತುಜ್ಯೋತಿರ್ಮಯ ನಮ್ಮ ಮೋಹನವಿಠ್ಠಲ ಬೆ –ನ್ನಾತು…
-
Panchabheda Taratamya Suladi – Mohana dasaru
” ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ ” , ಸುಳಾದಿ ,ಶ್ರೀ ಮೋಹನದಾಸರ ರಚನೆ , ರಾಗ: ಹಂಸಧ್ವನಿ ಧ್ರುವತಾಳ ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ ಶೇಷ ರುದ್ರಹರಿಯ ರಾಣಿಯರು ನಾಲ್ಕೆರಡು ಮಂದಿ ಸೌ –ಪರಣಿ ವಾರುಣಿ ಗಿರಿಜಾ ಸುರಪತಿಕಾಮಾದ್ಯರತರತಮ್ಯ ಜ್ಞಾನದಿಂದ ತಿಳಿಯಬೇಕುಸುರನದಿಪಿತ ನಮ್ಮ ಮೋಹನ್ನವಿಟ್ಠಲಶರಣು ನೆನಿಸಿದವಗೆ ಇನ್ನು ಸರಿಯು ಕಾಣೆ || ೧ || ಮಟ್ಟತಾಳ ಜೀವ ಜೀವಕೆ ಭೇದ ಜಡಜಡಕೆ ಭೇದಜೀವ ಜಡಕೆ ಭೇದ ಹರಿಗೆ…
