-
Dashavatara Suladi – Harapanahalli Bheemavva
ಹರಪನಹಳ್ಳಿ ಭೀಮವ್ವನವರ ರಚನೆ ದಶಾವತಾರ ಸುಳಾದಿರಾಗ: ಆನಂದಭೈರವಿಧ್ರುವತಾಳವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ –ದರವ ಹೊತ್ತು ನೀ ಧರನಾ ಹೊರುವುದೇನುಊರು (ಉರು) ಬಗೆದು ಕರುಳ್ಹಾರ ಹಾಕುವುದೇನುದೂರ ಬೆಳೆದು ಸುಳ್ಳ ಪೋರನೆನಿಪದೇನುದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನುನಾರುಟ್ಯಾರಣ್ಯದಿ ನಾರಿ ಬಿಡುವುದೇನು ಅ –ಪಾರ ಹೆಂಡಿರ ಸಂಸಾರ ಘೋರವಿದೇನುಜಾರಾಗಿ ಜನಕೆ ಶರೀರ ತೋರುವುದೇನುಕ್ರೂರ ಕಲಿಗಳ ನೀ ಸಂಹಾರ ಮಾಡುವುದೇನುಧೀರ ನಮ್ಮೆದುರು ನಿಲ್ಲಬಾರದೇನುಮಾರಜನಕ ಭೀಮೇಶಕೃಷ್ಣನೆಮರೆಯಾಗಿದ್ದರೇನೊ ಮರೆಯದಂತಿರೊ ॥ 1 ॥ ಮಠ್ಯತಾಳ ನೀರಶಯನನೆ ನಿಂತು ಕೇಳೆನಮಾತು ನೀ ದಶ ಅವ –ತಾರ ಆಗಲೀ ಪರಿಯಿಂದದಾರಿಂದ…
-
Narasimha Suladi – Jaya Jaya
Composer : Shri Vijaya dasaru , Raga:Revati ಶ್ರೀವಿಜಯದಾಸಾರ್ಯ ವಿರಚಿತಶ್ರೀನಾರಸಿಂಹದೇವರ ಸುಳಾದಿರಾಗ: ರೇವತಿಧ್ರುವತಾಳಜಯ ಜಯ ಜಯಾವೆಂದು ಜಗದೋತ್ಪಾದಕ ವಾಯುವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆಭಯ ಬಟ್ಟವನಂದದಿ ಘನ್ನತನವನ್ನೆ ಬಿಟ್ಟುತ್ರಯಲೋಕ ನಗುವಂತೆ ಬಾಯಿದೆರೆದೆಯೋನಯನಂಗಳು ನೋಡಿದರೆ ವಿಶಾಲಾಯತ ಸೀತಳಾದಯಾರಸ ಪೂರ್ಣವಾಗಿ ನಿತ್ಯ ವೊಪ್ಪುತಲಿವೆವ್ಯಯರಹಿತ ವಿದೇನೆಂಬೆನೊ ಅಖಿಳರ ಓಡಿಸುವಲಯಕಾರಿಯಂತೆ ಕಿಡಿ ಉದುರಿಪ ಬಗೆ ಏನುನಯವಾಗಿ ನಿನ್ನ ಪಾದಾ ಗಾಯನ ಗತಿಗೆ ನಿ –ರ್ಣಯ ಮಾಡಲಾರದೆ ಸುರರು ಮರುಳಾಹುತಿಹ್ಯರುಅಯುತಾಯುತಾ ನಿಯತಾ ಸಿಡಿಲು ಗರ್ಜನೆ ಮಿಗಿಲುಸಯವಾಗಿ ಭೋ ಎಂದು ಕೂಗಿ ಕೆಂಗೆಡಿಪದೇನುಹುಯಲಿಟ್ಟು ಜಗವೆಲ್ಲ ಒಂದಾಗಿ ಕರೆದರೆಪಯೋಬಿಂದಿನಷ್ಟು…
-
Ahobila Narasimha Suladi – Gopala dasaru
Raga:Mohana ಶ್ರೀ ಗೋಪಾಲದಾಸಾರ್ಯ ವಿರಚಿತಅಹೋಬಿಲ ನರಸಿಂಹದೇವರ ಸುಳಾದಿರಾಗ: ಮೋಹನಧ್ರುವತಾಳಅನಂತನ್ನ ನೋಡಿ ಅಗಣಿತ ಗುಣಗಣನಅನಂತನ್ನ ಪಾಡಿ ಆಗಮಾದಿ ನುತನಅನಂತನ್ನ ಬೇಡಿ ಅನಿಮಿತ್ಯ ಬಾಂಧವನಅನಂತನ್ನ ತಿಳಿ ಅಧಿಕಾರಾನುಸಾರಅನಂತ ಜನರ ಪೊರೆವಾ ಅನಂತ ರೂಪನಾಗಿಅನಂತನೇವೆ ಅಹೋಬಲ ನಾರಸಿಂಹನಾಗಿಅನಂತ ಪರಿಯಾ ತುತಿಪೊ ಆ ಮಾರ್ಕಾಂಡೇಯ ಗೊಲಿದುಅನಂತ ಮೂರ್ತಿ ತೋರಿ ಆತನ ವ್ರತವ ಗೆಲಿಸಿಅನಂತ ಸಿರಿ ಅಜಭವಾದ್ಯರಿಂದಲಿನ್ನುಅನಂತ ಪರಿಯಲ್ಲಿ ಸ್ಮರಿಸಿ ಕೊಳುಖತಲಿಪ್ಪಆನಂತ ಗಿರಿವಾಸ ಗೋಪಾಲವಿಟ್ಠಲಅನಂತ ನಿಂದಲಿ ಅನಂತ ತೀರ್ಥ ಉಂಟು || ೧ || ಮಟ್ಟತಾಳ ಭವನಾಶನ ಮಾಳ್ಪಾ ಭಾಗೀರಥಿ ಜನಕಭವನಾಶಿನಿ ತೀರ್ಥದಲ್ಲಿ ತಾನೆ…
