-
Krishna Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಶ್ರೀಕೃಷ್ಣ ಪ್ರಾರ್ಥನಾ ಸುಳಾದಿರಾಗ: ಪಂತುವರಾಳಿ ಧ್ರುವತಾಳಆರಿಗೆ ಉಸರಲಿ ಆರಿಗೆ ಮೊರೆ ಇಡಲಿಆರೆನ್ನ ಮನದಳಲು ನಿವಾರಿಸುವರ ಕಾಣೆಮೇರೆ ಇಲ್ಲದೆ ಪೋದ ವಿಷಯ ಶಳವುತಿದೆಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆತೋರಿ ನೀ ತೋರಿಸು ತೋರದೆ ಪೋದರೆ ಎನ್ನ ಎದೆ ಮನಹಾರಿ ಬೀಳುತಲಿದೆ ಗತಿ ಏನೊ ಎಲೊ ಕೃಷ್ಣಸಾರಿ ಸಾರಿಗೆ ಇದನೆ ಬೇಡುವೆನೇ ಅನ್ಯನ್ನದಾರಿ ತಪ್ಪಿಸಿ ನಿನ್ನ ದಾರಿಯ ಪಿಡಿಸೆನ್ನಕಾರುಣಿಕ ರಂಗ ಮೊರೆಯೊಕ್ಕ ಭಕತನ್ನಮಾರಿಗೆ ಒಪ್ಪಿಸದೆ ಸಾರೆ ಗರಿಯೊ ದೇವವಾರಿಜಾಕ್ಷ ವಾಸುದೇವವಿಟ್ಠಲರೇಯದೂರ ನೋಡದೆ ದಯವಾರಿಧೆ ಪೊರೆಯೆನ್ನ ಪೊರೆಯೊ || ೧ ||…
-
Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿರಾಗ: ಹಿಂದೋಳ ಧ್ರುವತಾಳಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸನಿನ್ನ ಶರಣಗೆ ಹಲವು ಹಂಬಲ ಸಲ್ಲಇನ್ನು ತಾನೊಮ್ಮೊಮ್ಮೆ ಬಯಸಿದೇ ಭಕುತಿಗೆಅನ್ಯಥಾವಾಗದಂತೆ ಬಯಸಿಕೊಳಲಿ ಮನಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರಚನ್ನಾಗಿ ನೀನೆವೇ ಫಲವನ್ನು ವೊಲಿದಿತ್ತಮನ್ನೆ ವಾಕು ಆದರಿಸೊ ವಾಸುದೇವವಿಟ್ಠಲ || ೧ || ಮಟ್ಟತಾಳ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡದಿಂಡೇರ ಕೈಯಿಂದ ನೋಯಗೊಳಿಸದಿರೊಅಂಡಜವಾಹನ ಬಿರುದು ನಿನ್ನದು ನೋಡುಕೊಂಡಾಡುವೆ ವಾಸುದೇವವಿಟ್ಠಲರೇಯಾತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ || ೨ || ತ್ರಿವಿಡಿತಾಳ ಆವಾವ ಆಶ್ರಮವನ್ನು ವೋಲಿದಿತ್ತು ನೀನೇವೆಆವಾವ ಬಗೆಯಲ್ಲಿ ಸಾಧನ…
-
Prameya Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಮೇಯ ಸುಳಾದಿರಾಗ: ಸಾರಂಗ ಧ್ರುವತಾಳಬಾರದ ಮೊದಲಿನ್ನು ವಿಷಯ ಬಾರದ ಚಿಂತೆಭರದಿಂದ ಮರದೆನೊ ಹರಿಯೆ ನಿನ್ನಬೆರದ ವಿಷಯದ ಕಾಲದಲ್ಲಿ ಸಂಭೋಗ –ಪರನಾಗಿ ಮರದೆನೊ ಹರಿಯೆ ನಾ ನಿನ್ನಜರಿಯು ಆದ ಬಳಿಕ ನಿರುತ ಅದರ ಶೋಕಾ –ತುರನಾಗಿ ಮರದೆನೊ ಹರಿಯೆ ನಿನ್ನಮೂರು ಸಮಯದಲ್ಲಿ ಹೀಗೆನ್ನ ಮರಿಸಲುಆರು ತೋರಿಸಬೇಕು ಖರೆ ಸ್ಮೃತಿ ಸಮಯತರಳನ್ನ ಆಲಾಪ ಮನಕೆ ತಂದೀಗಲುಕರುಣಿಸೊ ವಾಸುದೇವವಿಟ್ಠಲ ಸ್ವಾಮಿ || ೧ || ಮಟ್ಟತಾಳ ಸ್ಮೃತಿಯಿಲ್ಲ ಸ್ಮೃತಿಯಿಲ್ಲ ಇನಿತೆಂಬ ಸ್ಮೃತಿಮಾತ್ರಮತಿಯಲ್ಲಿ ನಟ್ಟಿದೆ ಇದಲ್ಲದಿನ್ನೊಂದುಗತಿಯಿಲ್ಲದೆನಗಿನ್ನು ಇದನೆ ಸಾಧನ ಮಾಡಿಪತಿ…
