-
Durga Suladi
Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀದುರ್ಗಾ ಸುಳಾದಿ ಧ್ರುವತಾಳದುರ್ಗಾ ದುರ್ಗೆಯೆ ಮಹಾ ದುಷ್ಟಜನ ಸಂಹಾರೆದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆದುರ್ಗಮವಾಗಿದೆ ನಿನ್ನ ಮಹಿಮೆ, ಬೊಮ್ಮಭರ್ಗಾದಿಗಳಿಗೆಲ್ಲ ಗುಣಿಸಿದರುಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿವರ್ಗಕ್ಕೆ ಮೀರಿದ ಬಲು ಸುಂದರೀದುರ್ಗಣದವರ ಬಾಧೆ ಬಹಳವಾಗಿದೆ ತಾಯಿದುರ್ಗತಿಹರೆ ನಾನು ಪೇಳುವದೇನುದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆನಿರ್ಗಮನ ನಾ ಕಾಣೆನಮ್ಮ ಮಂಗಳಾಂಗೆದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು –ದುರ್ಗೆ ದುರ್ಜಯೆ ದುರ್ಧಷೆ ಶಕ್ತಿದುರ್ಗ ಕಾನನ ಗಹನ ಪರ್ವತ ಘೋರ ಸರ್ಪಗರ್ಗರ ಶಬ್ದ…
-
Sri Krishna charitra suladi – Shripadarajaru
ಶ್ರೀಕೃಷ್ಣ ಚಾರಿತ್ರ ಸುಳಾದಿ (ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ) ರಾಗ ಕಾಪಿ ಧ್ರುವತಾಳ ಈ ವನದೆಡೆಗಳು ಈ ನದಿ ಪುಲಿನಗ –ಳೀ ಶಶಿ ಶಿಲೆಗಳು ಈ ಸುರತರುವಿನ ನೆಳಲುಈ ತರುಲತೆಗಳು ಈ ಶುಕಪಿಕ ರವಯಾಕೆ ಮಾಧವನ ಮರೆಯಲೀಯವೆ ಕೆಳದಿಆ ಮುಗುಳುನಗೆಯು ಆ ಸೊಬಗಾಆ ಸುರತರು ನೆಳಲಲ್ಲಿ ರತಿಯುಈ ಸುರತವ ನರುಹಿದಾ ಅಬಲಿಯರಿಗೆಈ ಸುಗುಣಮಯ ರಂಗವಿಟ್ಠಲನೆ ಕೆಳದಿ ॥ 1 ॥ ಮಟ್ಟತಾಳ ಇನ್ನು ರಂಗನ ಸಂಗವಇನ್ನೆತ್ತಣದು ಗೋಪಿಯರಿಗೆಮಧುರಾಪುರಿಯ ಮಾನಿನಿಯರಬಲಿಗೆ ಕೃಷ್ಣನೆ ಸಿಲಿಕಿದನಾಗಿರತಿ ವಿದಗ್ಧರಾದ ವಧುಗಳುರಸಿಕ ನಮ್ಮ…
-
Sripadarajara Stotra Suladi
ಶ್ರೀಪಾದರಾಯರ ಸ್ತೋತ್ರ ಸುಳಾದಿರಾಗ: ತೋಡಿ ಧ್ರುವತಾಳಶ್ರೀಪಾದರಾಯ ಗುರುವೆ ಧೃಢ ಭಕುತಿಯಿಂದ ನಿಮ್ಮಶ್ರೀಪಾದ ಪದುಮವನ್ನು ನೆರೆನಂಬಿದವನ ಭಾಗ್ಯಅಪಾರವಲ್ಲದೆ ಲೇಶ ಕೊರತೆ ಇಲ್ಲಗೋಪಾದ ಉದಕದೊಳು ರತುನ ದೊರಕಿದಂತೆಪ್ರಾಪುತವಾಗುವುದು ಬಾಹೀರಂತರ ಸೌಖ್ಯಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನಆಪಾರ್ಥ ಎನಿಸದು ಪೇಳಿದ ವಚನಂಗಳುಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿತಾಪಸಿಯಾಗುವನು ಜನುಮ ಜನುಮ ಬಿಡದೆಗೋಪಾಲ ಕೃಷ್ಣನ ಗುಣವೆ ಕೊಂಡಾಡುತಆಪಾದಮೌಳಿ ಪರಿಯಂತ ನೋಡುವ ಮಹಪಾಪ ರಹಿತರಾಗಿ ಸಂಚರಿಸುವರು ನಿತ್ಯಪ್ರಾಪುತವಲ್ಲದೆ ಒಂದಾದರವರಿಗೆಭೂಪಾರ ಬೇಡಿದ ಮನೋರಥಂಗಳುಶ್ರೀಪಾದರಾಯ ಶಿರಿ ನಾರಾಯಣ ಯೋಗಿಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆಪೋಪಾದಲ್ಲದೆ ಅವನ ಆಯುಷ್ಯ…
