Suladi

  • Madhvavijaya Suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ ಪ್ರಧಾನವಾಯು ಹನುಮ ಭೀಮ ಮಧ್ವ –ಮುನಿ ಜ್ಞಾನದಾತ ಕರಣಾಭಿಮಾನಿಗಳಗಣನೆ ಮಾಡದೆ ಗೆದ್ದ ಅನಿಮಿತ್ತ ಬಂಧು ಜಗ –ಜ್ಜನಕ ಚತುರಹಸ್ತ ಮಿನಗುವ ಗದಾಪಾಣಿದನುಜರ ಸದೆಬಡೆದ ರಣರಂಗಧೀರ ಶೂರಇನ ಮೊದಲಾದ ಠಾವಿನಲಿ ಸರ್ವದಾ ತೇಜವನಜಾರಿಕುಲಾಧೀಶ ಮನಮುದ್ದು ಪೂರ್ಣಪ್ರಜ್ಞಪ್ರಣತಾರ್ತಿಹರ ಆರ್ಯ , ಅನುಗಾಲ ಜಗದ್ಗುರುಜನುಮ ಜನುಮ…

  • Madhvaavatara Mahima Suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಶ್ರೀಮಧ್ವಾವತಾರ ಮಹಿಮೆ ಚರಿತ್ರೆ ಸುಳಾದಿರಾಗ: ಕಾನಡಧ್ರುವತಾಳ ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರುನಿರ್ಮಾಣವನು ವೇದವ್ಯಾಸ ದೇವನು ದು –ಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದುಪೇರ್ಮೆಯಿಂದಲಿ ರಚಿಸಿ ತಾಮಸ ಪುರಾಣದುರ್ಮತಿಗಳಿಗೆ ರುಚಿಕರವೆನಿಸಿದಾರುಧರ್ಮಸಾಧನವೆಂದು ಮಾಯಿಮತವ ಭಜಿಸೆಧರ್ಮರಾಯ ಅವರ ಚರ್ಮ ಸುಲಿವನುದುರ್ಮನುಷ ನಾಮ ವಿಜಯವಿಟ್ಠಲಗೆ ಈಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ || ೧ || ಮಟ್ಟತಾಳ ಚರಣಡಿ ಎಂದೆಂಬೊ ಪುರದೊಳಗೆ ಸಂ –ಕರ ಜನಿಸಿದ್ದ ಪರಿಯನು ಎಲ್ಲಅರಿತದ್ದೆ ಕಾಣೊ ಮರೆಪರದೆ ಇಲ್ಲಅರಿವನು ನಿನ್ನ ಗುರುವಿನ ಜನನಸುರರೊಡಿಯಾ ಭಾಸ್ಕರದ್ಯುತಿ ನಾಮ ವಿಜಯವಿಟ್ಠಲಗೆಶರಣೆಂದೆನ್ನದಲೆ ವರಲುವಾ ನಿತ್ಯಾ || ೨…

  • Madhwacharya Suladi – Purandaradasaru

    ಶ್ರೀ ಪುರಂದರದಾಸಾರ್ಯ ವಿರಚಿತಶ್ರೀ ಮಧ್ವಾಚಾರ್ಯರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಒಬ್ಬ ಆಚಾರಿಯೆನೆ ದೈವವೇ ಇಲ್ಲವೆಂದ |ಒಬ್ಬ ಆಚಾರಿಯೆನೆ ದೈವಕೆ ಎಂಟು ಗುಣವೆಂದ |ಒಬ್ಬ ಆಚಾರಿಯೆನೆ ನಿರ್ಗುಣ ನಿರಾಕಾರ |ನಿರವಯವನೆಂದ ಕಡೆಯಲಿ ತಾನೇ ದೈವವೆಂದ |ಅವರೊಬ್ಬರೂ ವೇದಾರ್ಥವರಿತೂ ಅರಿಯರು |ಇವರೊಬ್ಬರು ಶಾಸ್ತ್ರಾರ್ಥವರಿತೂ ಅರಿಯರು |ಒಬ್ಬ ಮಧ್ವಾಚಾರಿಯನೆ ಪುರಂದರವಿಠಲನ |ಒಬ್ಬನೇ ದೈವವೆಂದು ತೋರಿಕೊಟ್ಟರಾಗಿ || ೧ || ಮಟ್ಟತಾಳಹರಿ ಪರದೇವತೆ ಎಂಬ ಜ್ಞಾನವೇ ಜ್ಞಾನ |ಹರಿ ಅಡಿಗಳನೈದುವ ಮುಕುತಿಯೇ ಮುಕುತಿ |ಹರಿ ವಿರಹಿತ ಜ್ಞಾನ ಮಿಥ್ಯಾಜ್ಞಾನ |ಹರಿ ವಿರಹಿತ ಭಕುತಿ ಮಾತಿನ…

error: Content is protected !!